‘ಫೆಸಿಫಿಕ ದ್ವೀಪಗಳು’
ಲೇ: ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ದ್ವೀಪಗಳು ಎಂದಾಕ್ಷಣ ನಮಗೆ ಗಮನಕ್ಕೆ ಬರುವ ವಿಷಯಗಳು ಅಲ್ಲಿನ ಜನರ ಬದುಕು,ಅವರ ಆಚಾರ-ವಿಚಾರ. ದ್ವೀಪದ ಬೆಳವಣಿಗೆ ಮತ್ತು ಅದರ ನಶಿಸುವಿಕೆ ಬಗ್ಗೆ ಮತ್ತು ಅಭಿವೃದ್ಧಿ ಹೆಸರಿನಲ್ಲಿ ಬಂದ ವಸಾಹತುದಾರರು ಮೂಲ ನಾಗರಿಕತೆಯನ್ನು ಕಗ್ಗೊಲೆ ಮಾಡಿದ ರೀತಿ ಮುಂತಾದ ವಿಷಯಗಳನ್ನು ತೇಜಸ್ವಿಯವರು ಅತ್ಯಂತ ಸರಳ ರೂಪದಲ್ಲಿ ಬರೆದಿದ್ದಾರೆ.
Reviews
There are no reviews yet.