
ವಿಸ್ಮಯ ವಿಶ್ವ – 1
K P Poornachandra Tejasvi₹87.00 ₹83.00
Product details
Author | K P Poornachandra Tejasvi |
---|---|
Publisher | VIVIDLIPI |
Book Format | Ebook |
Language | Kannada |
Category | History |
ಜಗತ್ತು ವಿಸ್ಮಯಗಳಿಂದ ತುಂಬಿಕೊಂಡಿದೆ . ಕೊಮೋಡೋ ಎಂಬ ದ್ವೀಪದಲ್ಲಿ 19ನೇ ಶತಮಾನದ ಪೂರ್ವದವರೆಗೂ ಅಲ್ಲಿರುವ ಮಹಾಕಾಯದ ಡ್ರಾಗನ್‌ಗಳ ಬಗ್ಗೆ ಯಾರಿಗೂ ಕೂಡ ಗೊತಿರಲಿಲ್ಲ.ನೌರು ದ್ವೀಪದ ಕುಟುಂಬಗಳು ರಾತೋರಾತ್ರಿ ಶ್ರೀಮಂತವಾಗಿ ತಮ್ಮ ನೆಮ್ಮದಿ ಹಾಳು ಮಾಡಿಕೊಂಡಿದ್ದು. ಚಕ್ರವರ್ತಿಯ ಮಗಳು ಕೊಲೆಗಡುಕರಿಂದ ತಪ್ಪಿಸಿಕೊಂಡು ಕೊನೆಗೆ ಆತ್ಮಹತ್ಯೆಗೆ ಶರಣಾಗಿದ್ದು. ಹೀಗೆ ಅನೇಕ ವಿಸ್ಮಯಗಳನ್ನು ಲೇಖಕರು ಬಿಚ್ಚಿಡುತ್ತಾ ಹೋಗುತ್ತಾರೆ.
Customers also liked...
-
Basu Bevinagidad
₹100.00₹60.00 -
Akshara K V
₹80.00 -
Vivek Shanbhag
₹110.00 -
Akshara K V
₹50.00 -
Akshara K V
₹55.00 -
Girish Karnad
₹375.00₹225.00