
ವಿಸ್ಮಯ ವಿಶ್ವ – 2
K P Poornachandra Tejasvi$1.05 $1.00
Product details
Author | K P Poornachandra Tejasvi |
---|---|
Publisher | VIVIDLIPI |
Book Format | Ebook |
Language | Kannada |
Category | History |
ನಾವು ಇಲ್ಲಿಯವರೆಗೆ ಅಚ್ಚರಿಯ ಸಾಧನೆಗಳು ಅನೇಕ ಮಾಡಿರಬಹುದು ಅದು ಎವರೆಸ್ಟ ಪರ್ವತ ಏರಿದ್ದಾಗಿರಬಹುದು, ಅತ್ಯಾಧುನಿಕ ಚಿಪ್ ಕಂಡು ಹಿಡಿದಿರಬಹುದು ಆದರೆ ಲೇಖಕರ ಪ್ರಕಾರ ಸಾಧನೆ ಎಂದರೆ ಅದು ವಿಶ್ವ ಆರೋಗ್ಯ ಸಂಸ್ಥೆ ಸಿಡುಬು ರೋಗವನ್ನು ನಿರ್ನಾಮ ಮಾಡಿದ್ದು. ಇದು ಅನೇಕ ದೇಶಗಳ, ನೂರಾರು ಕಾರ್ಯಕತರು, ಯಾವುದೇ ಕಾಲಗಳಿಗೂ ಬಗ್ಗದೆ ಸಾಧಿಸಿದ ಸಾಧನೆಯಿದು.ಅನೇಕ ಬಡವರ ಆಹುತಿ ತಪ್ಪಿದವು. ಇತಿಹಾಸದಲ್ಲಿ ಕ್ಷಾಮ,ಸಾಂಕ್ರಾಮಿಕ ರೋಗಗಳು ಅನೇಕ ನಾಗರಿಕತೆಗಳನ್ನು ನಾಶ ಮಾಡಿದವು ಎಂಬ ಅನೇಕ ವಿಷಯಗಳು ನಮಗೆ ಈ ಪುಸ್ತಕ ತಿಳಿಸುತ್ತದೆ
Customers also liked...
-
Girish Karnad
$0.97$0.58 -
Girish Karnad
$0.48$0.29 -
Basu Bevinagidad
$1.21$0.73 -
Vivek Shanbhag
$8.00 -
Akshara K V
$5.00 -
T.P.Ashok
$4.23$2.54