Your Cart

Need help? Call +91 9535015489

📖 Print books shipping available only in India. ✈ Flat rate shipping

ಅರವತ್ತರ ನಂತರದ ಬದುಕು

Narayana Shastri
$0.73

Product details

Category

medical

Author

Narayana Shastri

Publisher

Samaja Pustakalaya

Pages

132

Year Published

2010

Language

Kannada

Book Format

Printbook

ಮುಪ್ಪು ಎಂದರೆ ಒಂದು ರೋಗವಲ್ಲ ಅದು ಜೀವನದ ಒಂದು  ಘಟ್ಟ, ಕೆಲವರಿಗೆ ಅದು ಜೀವನದ ಪ್ರಾರಂಭವಾದರೆ ಇನ್ನು ಕೆಲವರಿಗೆ ಅದು ಜೀವನದ ಕೊನೆ ಇದ್ದಂತೆ. ಜನನ, ಬಾಲ್ಯ, ಯೌವನ ಹಾಗೂ  ಹಾಗೂ ಮುಪ್ಪುಗಳು  ಒಂದರ ಹಿಂದೆ ಒಂದು ಬರುವುದು ಸಹಜವಾದರೂ ಸಾಮಾನ್ಯವಾಗಿ ಯಾರಿಗೂ  ಮುಪ್ಪು ಬೇಡವಾದ,  ಆದರೆ ಅನಿವಾರ್ಯವಾಗಿ ಬಂದೇ ಬರುವ  ಒಂದು ಘಟ್ಟವಾಗಿದೆ.