Your Cart

Need help? Call +91 9535015489

📖 Print books shipping available only in India. ✈ Flat rate shipping

ಕೊರೋನ ಹೆದರದಿರೋಣ

Balasaraswati Panambooru, Shrinivas Kakkilaya B
$1.20

Product details

Author

Balasaraswati Panambooru, Shrinivas Kakkilaya B

Publisher

Nava Karnataka

Book Format

Ebook

Language

Kannada

Pages

150

Year Published

2021

Category

medical

ಹೊಸ ವರ್ಷ ೨೦೨೦ರಲ್ಲಿ ವಿಶ್ವವ್ಯಾಪಿಯಾಗಿ ಹರಡಿರುವ ಹೊಸ ಕೊರೋನ ವೈರಸ್ ಸೋಂಕಿನ ಬಗ್ಗೆ ಅತಿ ಬೇಗನೇ ಬಹಳಷ್ಟನ್ನು ಅರಿಯುವುದಕ್ಕೆ ವೈದ್ಯಕೀಯ ವಿಜ್ಞಾನ, ತಂತ್ರಜ್ಞಾನಗಳು ನೆರವಾಗಿವೆ. ಆದರೂ ಈ ಹೊಸ ರೋಗದ ಬಗ್ಗೆ ಹಿಂದೆಂದೂ ಕಾಣದ ಭಯ, ಆತಂಕಗಳು ಸೃಷ್ಟಿಯಾಗಿವೆ, ಸೋಂಕನ್ನು ನಿಯಂತ್ರಿಸುವುದಕ್ಕೆಂದು ಅನೇಕ ದೇಶಗಳು ಅತಿ ಕಠಿಣವಾದ ದಿಗ್ಭಂಧನಗಳನ್ನು ವಿಧಿಸಿವೆ, ವೈದ್ಯಕೀಯ ಸೇವೆಗಳು ಹತಾಶವಾಗಿವೆ, ಮಾನವೀಯ ಸಂಬಂಧಗಳು ಪರೀಕ್ಷೆಗೊಳಗಾಗಿವೆ. ಸೋಂಕಿನ ವಿವಿಧ ಆಯಾಮಗಳ ಬಗ್ಗೆ ಮಾಹಿತಿಯನ್ನು ಒದಗಿಸುತ್ತಲೇ ಇದ್ದ ಡಾ||ಶ್ರೀನಿವಾಸ ಕಕ್ಕಿಲ್ಲಾಯ ಮತ್ತು ಡಾ||ಬಾಲಸರಸ್ವತಿ ಅವರು ಈ ಬಗ್ಗೆ ಲಭ್ಯವಾಗಿರುವ ವೈಜ್ಞಾನಿಕವಾದ, ವಸ್ತುನಿಷ್ಠವಾದ ಮಾಹಿತಿಯನ್ನು ‘ಕೊರೋನ-ಹೆದರದಿರೋಣ’ ಎಂದು ಈ ಕೃತಿಯಲ್ಲಿ ಕನ್ನಡಿಗರಿಗೆ ಒದಗಿಸಿದ್ದಾರೆ.