Your Cart

Need help? Call +91 9535015489

📖 Print books shipping available only in India. ✈ Flat rate shipping

ಮೊಗಸಾಲೆಯವರ ಸಮಗ್ರ ವೈದ್ಯ ಸಾಹಿತ್ಯ

Na. Mogasale
$1.81

Product details

Author

Na. Mogasale

Publisher

Kannada Sangha Kantavar

Book Format

Ebook

Language

Kannada

Category

medical

ಡಾ. ನಾ. ಮೊಗಸಾಲೆಯವರು ವೈದ್ಯರಾಗಿ ಹಾಗೂ ಕನ್ನಡದ ಬರಹಗಾರರಾಗಿ ಪ್ರಸಿದ್ಧರಾಗಿದ್ದಾರೆ. ಅವರು ಒಟ್ಟು 5 ವೈದ್ಯಕೀಯ ಪುಸ್ತಕಗಳನ್ನು ಬರೆದಿದ್ದಾರೆ.
1. ನಿಮ್ಮ ಕೈಯಲ್ಲೇ ನಿಮ್ಮ ಆರೋಗ್ಯ (೧೯೯೯)
2. ಆರೋಗ್ಯ ಅನಾರೋಗ್ಯದ ನಡುವೆ (೨೦೦೦)
3. ಆರೋಗ್ಯ ಅನಾರೋಗ್ಯಕ್ಕೆ ಆಯ್ಕೆ ಇದೆಯೇ? (೨೦೦೨)
4. ದಾಂಪತ್ಯಯೋಗ (೨೦೦೩)
5. ಹೆಣ್ಣು ಹೆಣ್ಣನ್ನು ಅರಿಯುವ ಬಗೆ (೨೦೦೪)