
ಪುರುಷ ಪ್ರಜನನ ವ್ಯವಸ್ಥೆ
P.S. Shankar$1.81 $1.63
Product details
Book Format | Printbook |
---|---|
Author | P.S. Shankar |
Category | medical |
Language | Kannada |
Publisher | Sahitya Prakashana |
ಇಂಗ್ಲಿಷಿನಲ್ಲಿ ವೈದ್ಯ ಪದಕೋಶವನ್ನು ಮತ್ತು ಕನ್ನಡದಲ್ಲಿ ವೈದ್ಯ ವಿಶ್ವಕೋಶವನ್ನು ರಚಿಸಿದ ಹಿಗ್ಗಳಿಕೆ ಅವರದು. ಬರವಣಿಗೆಗಾಗಿ ಅವರಿಗೆ ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ, ರಾಕೆಫೆಲರ್ ಪ್ರತಿಷ್ಠಾನದ ಸ್ಕಾಲರ್-ಇನ್-ರೆಸಿಡೆನ್ಸ್, ವಿಶ್ವಮಾನವ ಪ್ರಶಸ್ತಿ, ಮೂಜಗಂ ಪ್ರಶಸ್ತಿ, ನುಡಿಸಿರಿ ಪ್ರಶಸ್ತಿಗಳು ಲಭಿಸಿವೆ. ಏಡ್ಸ್ ರೋಗ ಗುರುತಿಸಲ್ಪಟ್ಟ ನಾಲ್ಕು ವರುಷದಲ್ಲಿಯೇ ಅದರ ಬಗ್ಗೆ ಕನ್ನಡದಲ್ಲಿ ಪುಸ್ತಕ ರಚಿಸಿದರು. ಗುಲಬರ್ಗಾ ವಿಶ್ವವಿದ್ಯಾಲಯ ಮತ್ತು ಆಂಧ್ರ ಎನ್.ಟಿ.ಆರ್, ವೈದ್ಯ ವಿಜ್ಞಾನ ವಿಶ್ವವಿದ್ಯಾಲಯಗಳ ಗೌರವ ಡಾಕ್ಟರೇಟ್ ಪಡೆದ ಡಾ|| ಶಂಕರ್ ಅವರ ಪುಸ್ತಕಗಳಿಗೆ ಗುಲಬರ್ಗಾ ವಿಶ್ವವಿದ್ಯಾಲಯ, ಮೈಸೂರು ವಿಶ್ವವಿದ್ಯಾಲಯ, ಕೃಷಿ ವಿಶ್ವವಿದ್ಯಾಲಯ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತು, ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತುಗಳ ಪ್ರಶಸ್ತಿಗಳು ಲಭಿಸಿವೆ. ಅವರು ಮೆಡಿಸಿನ್ ಆಫ್ ಡೇಟ್, ವಿಜ್ಞಾನ ಲೋಕ, ಕೆ.ಎಲ್.ಇ ವಿಶ್ವವಿದ್ಯಾಲಯ ವೈದ್ಯ ವಿಜ್ಞಾನ ಪತ್ರಿಕೆ, ರಾಜೀವ್ ಗಾಂಧಿ ಅರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ವೈದ್ಯ ವಿಜ್ಞಾನ ಪತ್ರಿಕೆಗಳ [ಪ್ರಧಾನ ಸಂಪಾದಕರು.
Customers also liked...
-
Na. Mogasale
$3.02$1.81 -
Naa Someshwar
$0.85$0.51 -
Naa Someshwar
$2.42$1.45 -
Karaveera Prabhu Kyalakonda
$1.57$1.41 -
M S Valiathan
$7.86$4.72 -
Kedambady Jathappa Rai
$1.81$1.09