
ಸ್ತ್ರಿ ಪ್ರಜನನ ವ್ಯವಸ್ಥೆ
P.S. Shankar$2.12 $1.91
Product details
Book Format | Printbook |
---|---|
Author | P.S. Shankar |
Category | medical |
Language | Kannada |
Publisher | Sahitya Prakashana |
ಇಂಗ್ಲಿಷ್ ಮತ್ತು ಕನ್ನಡದಲ್ಲಿ ವೈದ್ಯ ವಿಶ್ವಕೋಶವನ್ನು ರಚಿಸಿದ ಹೆಗ್ಗಳಿಕೆ ಅವರದು. ಬರವಣಿಗೆಗಾಗಿ ಅವರಿಗೆ ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ, ರಾಕ್ ಫೆಲರ್ ಪ್ರತಿಷ್ಠಾನದ ಸ್ಕಾಲರ್-ಇನ್-ರೆಸಿಡೆನ್ಸ್, ವಿಶ್ವಮಾನದ ಪ್ರಶಸ್ತಿ, ನುಡಿಸಿರಿ ಪ್ರಶಸ್ತಿಗಳು ಲಭಿಸಿವೆ. ಗುಲಬರ್ಗಾ ವಿಶ್ವವಿದ್ಯಾಲಯ, ಆಂಧ್ರ ಎನ್.ಟಿ.ಆರ್. ವೈದ್ಯ ವಿಜ್ಞಾನ ವಿಶ್ವವಿದ್ಯಾಲಯ, ರಾಜೀವ್ ಗಾಂಧಿ ಅರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯಗಳ ಗೌರವ ಡಾಕ್ಟರೇಟ್ ಪಡೆದಿದ್ದಾರೆ. ಕಾಮನ್ ವೆಲ್ತ್ ಮೆಡಿಕಲ್ ಫೆಲೋಶಿಪ್, ಲಂಡನ್ನಿನ ರಾಯಲ್ ಕಾಲೇಜ್ ಆಫ್ ಫಿಜಿಷಿಯನ್ಸ್, ಭಾರತದ ಅಕಾಡೆಮಿ ಆಫ್ ಮೆಡಿಕಲ್ ಸೈನ್ಸಸ್ ನ ಫೆಲೋ ಆದ ಡಾ|| ಶಂಕರ್ ಸಮರ್ಥ ಚಿಕಿತ್ಸಾ ವೈದ್ಯ ಬೋಧಕರು, ಮೆಡಿಕಲ್ ಕಾಲೇಜುಗಳ ದಕ್ಷ ಆಡಳಿತಗಾರರು, ಸಂಶೋಧಕರು, ಬರಹಗಾರರು. ಕರ್ನಾಟಕ ರಾಜ್ಯ ಪ್ರಶಸ್ತಿ, ಮೆಡಿಕಲ್ ಕೌನ್ಸಿಲ್ ರಜತೋತ್ಸವ ಸಂಶೋಧನ ಪ್ರಶಸ್ತಿ ಪಡೆದ ಅವರು, ಜೀವಮಾನ ಸಾಧನೆಗಾಗಿ ಇಂಡಿಯನ್ ಕಾಲೇಜ್ ಆಫ್ ಚೆಸ್ಟ್ ಫಿಜಿಸಿಯನ್, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಮತ್ತು ಜಿರಿಯಾಟ್ರಿಕ್ ಸೊಸೈಟಿ ಆಫ್ ಇಂಡಿಯಾದಿಂದ ಗೌರವಿಸಲ್ಪಟ್ಟಿದ್ದಾರೆ. ರಾಜೀವ್ ಗಾಂಧಿ ಅರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಅವರನ್ನು ಎಮಿರಿಟಸ್ ಪ್ರೊಫೆಸರ್ ಮತ್ತು ಕರ್ನಾಟಕ ವಿಜ್ಞಾನಿ ಎಂದು ಗುರುತಿಸಿ ಗೌರವಿಸಿದೆ.
Customers also liked...
-
Balasaraswati Panambooru, Shrinivas Kakkilaya B
$1.81$1.63 -
C R Chandrashekhar
$0.73$0.65 -
Narayana Shastri
$0.73 -
P.S. Shankar
$1.81$1.63 -
Vinod G. Kulkarni
$0.97$0.87 -
M S Valiathan
$7.86$4.72