Your Cart

Need help? Call +91 9535015489

📖 Print books shipping available only in India. ✈ Flat rate shipping

ಯುವಜನರ ಸಮಸ್ಯಾತ್ಮಕ ಮಾತು ವರ್ತಮಾನಗಳಿಗೆ ಪರಿಹಾರವೇನು

C R Chandrashekhar
$0.91

Product details

Category

medical

Author

C R Chandrashekhar

Publisher

Nava Karnataka

Book Format

Printbook

Pages

104

Language

Kannada

Year Published

2021

ತಲೆಯ ಮೇಲೆ ಸುರಿದ ನೀರು ಕಾಲ ಬುಡಕ್ಕೆ ಬರುವುದೆಂಬಂತೆ ಇಂದಿನ ಯುವಜನತೆಯನ್ನು  ತೆಗಳುವ ಪೋಷಕರು ಅಧ್ಯಾಪಕರು ಹಿತೈಷಿಗಳೆಲ್ಲರೂ ತಮ್ಮ ಪಾತ್ರವನ್ನು ಮಾತ್ರ ಮರೆಯುತ್ತಾರೆ ಇಂದಿನ ಯುವಜನತೆಯು ಸಮಸ್ಯಾತ್ಮಕ ವರ್ತನೆಗಳಿಗೆ ಏನು ಕಾರಣವೆಂದು ತಿಳಿಯದೇ ಮನೋವೈದ್ಯರಿಗೆ ತೆರಳಿ ತಮ್ಮ ದೂರಿ ಇವರನ್ನು ಸರಿದಾರಿಗೆ ತನ್ನಿ ಎಂದು ಗೋಗರೆಯುವ  ಹೆತ್ತವರು ಓದಲೇ ಬೇಕಾದ ಪುಸ್ತಕವಿದು.