Sale!

ಅಂತರ್ ಮುಖಿ ( Printbook )

Yandamoori Veerendranath
$2.47

ಅಂತರ್ ಮುಖಿ:

‘ತುಳಸೀದಳ’ ಕಾದಂಬರಿಯ ಮೂಲಕ ಕಾದಂಬರಿ ಸಾಹಿತ್ಯದಲ್ಲಿ ಒಂದು ಕಂಪನವನ್ನು ಉಂಟು ಮಾಡಿದ ಯಂಡಮೂರಿ, ಈ ಕಾದಂಬರಿಯಲ್ಲಿ ಮಾನವ ಸಂಬಂಧಗಳನ್ನು ಅದ್ಭುತವಾಗಿ ವಿಶ್ಲೇಸಿದ್ದಾರೆ.
ಕಾದಂಬರಿ ಪ್ರಕಾರದಲ್ಲಿ ಇದು ಶಾಶ್ವತವಾಗಿ ಉಳಿಯುವಂತಹ ಕೃತಿ. ಪ್ರತಿಯೊಬ್ಬ ಸಾಹಿತ್ಯ ಅಭಿಮಾನಿಯು ಇದನ್ನು ಓದಿ ಹೃದಯಾಂತರಾಳದಲ್ಲಿ ಭದ್ರವಾಗಿ ಇರಿಸಿಕೊಳ್ಳಬಹುದಾದ ಅನೇಕ ಭಾವನೆಗಳು ಇಲ್ಲಿವೆ. ಪ್ರತಿ ಗ್ರಂಥಾಲಯದಲ್ಲಿ ಇರಲೇಬೇಕಾದ ಪುಸ್ತಕವಿದು.
-ಇಂಡಿಯಾ ಟುಡೆ

ತಮ್ಮ ಸಾಹಿತ್ಯ ಬದುಕಿನಲ್ಲಿ ಹೊರಬಂದ ಪುಸ್ತಕಗಳಲ್ಲೇ ಇದು ಶ್ರೇಷ್ಟವಾದುದೆಂದು ಹೇಳಿರುವ ಲೇಖಕರ ಮಾತಿನಲ್ಲಿ ಅತಿಶಯೋಕ್ತಿ ಇಲ್ಲ.
-ಈ ನಾಡು

ಪ್ರತಿ ಪುಟದಲ್ಲಿ ಶ್ರೇಷ್ಠ ವಾಕ್ಯಗಳಿವೆ. ಪ್ರತಿ ವಾಕ್ಯದಲ್ಲೂ ಶ್ರೇಷ್ಠ ಸಂವೇದನೆ ಇದೆ. ಪ್ರತಿ ಸಂವೇದನೆಯೂ ಓದುಗನ ಹೃದಯವನ್ನು ಮೀಟುತ್ತದೆ. ‘ನಾನು ವಯಸ್ಸಿನಲ್ಲಿ ವೃದ್ಧ ಶವದಂತವನು… ಜ್ಞಾನದಲ್ಲಿ ಶಿಶುವಿನಂತವನು’ ರೀತಿಯ ಸಂವೇದನೆಗಳು ಇದರಲ್ಲಿ ಬಹಳಷ್ಟಿದೆ.

-ಆಂಧ್ರಜ್ಯೋತಿ

  • Book Format: Printbook
  • Author: Yandamoori Veerendranath
  • Category: Novel
  • Language: Kannada
  • Publisher: Sahitya Prakashana

Reviews

There are no reviews yet.

Only logged in customers who have purchased this product may leave a review.