Your Cart

Need help? Call +91 9535015489

📖 Print books shipping available only in India. ✈ Flat rate shipping

ಅರಮನೆ ಗುಡ್ಡದ ಕರಾಳ ರಾತ್ರಿಗಳು

Girimane Shyamarao
$0.94

Product details

Category

Novel

Author

Girimane Shyamarao

Publisher

Girimane prakashana

Language

Kannada

Book Format

Ebook

Year Published

2016

ನಿಜಕ್ಕೂ ಅದರೊಳಗೇನಿದೆ  ಎಂದು ತಿಳಿಯುವುದಕ್ಕೆ ಮೂರನೆಯ ಕಣ್ಣು ಬೇಕು. ಅಲ್ಲಿನ ಜೀವರಹಸ್ಯಗಳು, ಪ್ರಕೃತಿಯ ಅಗಾಧತೆ ತಿಳಿಯಬೇಕಾದರೆ ಸಂಶೋಧನಾ  ಮನೋಭಾವದವರಿಗೆ ಮಾತ್ರ ಸಾಧ್ಯ. ಇಲ್ಲದಿದ್ದರೆ ಹಾಗೇ ಮೇಲಿಂದ ಮೇಲೆ ನೋಡಿ `ಎಂತಹಾ ಅದ್ಭುತ’ ಎಂದಷ್ಟೇ ನುಡಿಯಲು ಸಾಧ್ಯ. ನಾನೂ ಅದರ ಪಕ್ಕದಲ್ಲೇ ಹುಟ್ಟಿ ಬೆಳೆದು ಅಲ್ಲೇ ಮೂವತ್ತೈದು ವರ್ಷಗಳನ್ನೂ ಕಳೆದವನು. ಆದರೆ ಅಲ್ಲಿದ್ದಷ್ಟು ದಿನ ನನಗೂ ಅದರ ಬಗ್ಗೆ ಚಿಂತನೆ ತಲೆಗೇರಿರಲಿಲ್ಲ. ಬರೆಯಲು ಹೊರಟ ನಂತರ ಪ್ರಕೃತಿಯ ಬಗ್ಗೆ ಆಳವಾಗಿ ವಿಚಾರ ಮಾಡುತ್ತಾ ಹೋಗುತ್ತಿದ್ದಂತೆ ಪಶ್ಚಿಮಘಟ್ಟ ಎನ್ನುವುದು ಪ್ರಕೃತಿಯ ಅದ್ಭುತವಷ್ಟೇ ಅಲ್ಲ; ಸೃಷ್ಟಿಯ ಅನಾವರಣವೇ ಅಲ್ಲಿದೆ ಎನಿಸಿದೆ.