Your Cart

Need help? Call +91 9535015489

📖 Print books shipping available only in India. ✈ Flat rate shipping

ದಂಡಿ

Rajashekar Mathapati (Ragam)
$1.09

Product details

Category

Novel

Author

Rajashekar Mathapati (Ragam)

Publisher

Yaji Prakashana

Book Format

Ebook

Pages

160

Year Published

2020

Language

Kannada

ISBN

978-93-83717-48-4

‘ದಂಡಿ’ ನಾಯಕನ ಹೆಸರು ಈತ ಭಾರತದ ಸ್ವಾತಂತ್ರ್ಯ ಹೋರಾಟಗಳಲ್ಲಿ ಅತ್ಯಂತ ಪ್ರಮುಖ ಎನಿಸಿದ,

ಉಪ್ಪಿನ ಸತ್ಯಾಗ್ರಹದ ಸುತ್ತಲಿನ ಮಹತ್ವದ ರಾಷ್ಟ್ರ, ರಾಜ್ಯ ನಾಯಕರುಗಳ ಚಟುವಟಿಕೆ ಮತ್ತು ವ್ಯಕ್ತಿತ್ವಗಳಿಂದ ತೀವ್ರವಾಗಿ ಪ್ರಭಾವಿತನಾದವನು. ಅವರೆಲ್ಲರ ಸಾರಸತ್ವಗಳನ್ನು ಹೀರಿಕೊಳ್ಳಲು ಹೊರಟವನು. ಆದರೆ ಎಲ್ಲೋ ದಾರಿ ತಪ್ಪಿದ್ದಾನೆ. ತಪ್ಪಿದ ಈ ದಾರಿಯನ್ನು ಆತ ದಕ್ಕಿಸಿಕೊಳ್ಳಲೇಬೇಕಿದೆ. ಹೀಗಾಗಿ, ಈ ದಾರಿಯ ಶೋಧವೇ ಕಾದಂಬರಿ ವಸ್ತು.

ಚಾರಿತ್ರಿಕವಾದ ದಂಡಿಯ ಈ ಚರಿತ್ರೆ ಇನ್ನೊಂದು ಅರ್ಥದಲ್ಲಿ ಇಡೀ ಕರಾವಳಿ ಕರ್ನಾಟಕದ ಉಪ್ಪಿನ ಸತ್ಯಾಗ್ರಹದ ಸುತ್ತಲಿನ ಚರಿತ್ರೆಯೇ ಆಗಿದೆ ಈ ಮಹತ್ವದ ಸಂದರ್ಭದಲ್ಲಿ  ಇಲ್ಲಿಯ ಅಗೇರ, ಮೊಗೇರ, ಹಾಲಕ್ಕಿ, ಗೌಡಸಾರಸ್ವತ, ಹವ್ಯಕ ಮತ್ತು ದೇಶಾವರಿ ಬ್ರಾಹ್ಮಣ ಸಮುದಾಯಗಳು, ನಾಡವರು, ಕಾರ್ವಿ ಹಾಗೂ ಕುಣಬಿ ಸಮುದಾಯಗಳು ತಮ್ಮ ಹೋರಾಟದ ರೀತಿಯನ್ನು ಚಳುವಳಿಯ ಆಶಯದಂತೆ ರೂಪಿಸಿಕೊಂಡ ಕಥನವನ್ನು ಕಾದಂಬರಿಯು ಎಳೆಎಳೆಯಾಗಿ ವಿವರಿಸುತ್ತಾ ಹೋಗುತ್ತದೆ