ಇದು ಐತಿಹಾಸಿಕ ಸತ್ಯಾಂಶಗಳನ್ನೊಳಗೊಂಡ ಕಾಲ್ಪನಿಕ ಕಾದಂಬರಿ. ದೇಶದ ಬೇರೆಬೇರೆ ಕಡೆಗಳಲ್ಲಿ ನಡೆದಿರಬಹುದಾದ ಘಟನೆಗಳನ್ನು ಕಲ್ಪಿಸಿ, ಕಾಲ-ಸಮಯ-ಸ್ಥಳಗಳ ಮಿತಿಯಾಚೆ ಕಥಾನಕ ಮಿತಿಯೊಳಗಡೆ ಜೋಡಿಸಲಾಗಿದೆ. ಪರದೇಶದ ಘಟನೆಗಳೂ ಇದರಲ್ಲಿ ಹೆಣೆಯಲಾಗಿದೆ. ಅಷ್ಟೆ ಅಲ್ಲದೇ ಈ ಕಾದಂಬರಿಯಲ್ಲಿ ಪರಿಚಿತವಲ್ಲದೆ ಬ್ರಿಟೀಷ ಹೆಣ್ಣು-ಗಂಡುಗಳ ಬಗ್ಗೆ, ಅವರು ಮಾಡಿದ ದಬ್ಬಾಳಿಕೆ ಮತ್ತು ದಬ್ಬಾಳಿಕೆಗೆ ಒಳಪಟ್ಟವರ ಕಥೆ, ದೇಶದ ಸ್ವಾರ್ಥಿಗಳ ಮತ್ತು ದೇಶದ್ರೋಹಿಗಳ ಬಗ್ಗೆ ಈ ಕಾದಂಬರಿ ತಿಳಿಸಿಕೊಡುತ್ತದೆ.

Additional information

Author

Publisher

Book Format

Ebook

Language

Kannada

Category

Reviews

There are no reviews yet.

Only logged in customers who have purchased this product may leave a review.