
ಎಲ್ಲರಂತೆ ಏಕೆ?
Kavya Raj₹160.00 ₹96.00
Product details
Author | Kavya Raj |
---|---|
Publisher | Total Kannada |
Book Format | Ebook |
Language | Kannada |
ISBN | 978-81-922269-0-3 |
Pages | 184 |
Year Published | 2020 |
Category | Novel |
ಎಲ್ಲರಂತೆ ಏಕೆ ಸಾಮಾಜಿಕ ಕಾದಂಬರಿ, ಅಮೆರಿಕಾದ ಕನ್ನಡತಿಯರ ಬದುಕಿನ ಹಲವು ಮುಖಗಳನ್ನು ತೋರಿಸುವ ಕಥಾಮಾಲಿಕೆ ಆಗಿದೆ. ಪಿಯುಸಿ ಶ್ವೇತಾ, ಸ್ನೇಹಾ, ಶಿವಾನಿ, ಕವಿತಾ ಕುಸುಮಾ, ಶಾರದಾ, ನಿಶಾ, ಧನ್ಯಾ ಕಾಲೇಜಿನ ಬದುಕಿನಿಂದ ವೈವಾಹಿಕ ಜೀವನದವರೆಗೆ ಅವರ ತಾರುಣ್ಯ, ಆಸೆ ಆಕಾಂಕ್ಷೆಗಳು ಅವರಿಗೆ ದೊರೆತ ಅವಕಾಶಗಳು, ಹೊಸ ತಲೆಮಾರಿನ ಆಶೋತ್ತರಗಳು ಹಳೆಯ ತಲೆಮಾರಿನ ಮೌಲ್ಯಗಳು ಇವುಗಳ ಪ್ರತಿಪಾದನೆ ಈ ಕಾದಂಬರಿಯಲ್ಲಿ ಸಣ್ಣ ಕಥೆಗಳಂತೆ ವ್ಯಕ್ತಿಚಿತ್ರಗಳ ಹಾಗೆ ಮೂಡಿವೆ. ಪ್ರಧಾನವಾಗಿ ಕವಿತಾ – ಸ್ನೇಹಾ ಜೀವನ ಭಾರತೀಯ ಮೌಲ್ಯಗಳ ಬದುಕಿನ ಕವಿತಾ – ಅಮೆರಿಕಾ ಬದುಕಿನ ವಿದೇಶೀ ಜೀವನದ ಸ್ನೇಹಾ ಇವರಿಬ್ಬರ ಚಿತ್ರಣ ಪ್ರಧಾನವಾಗಿ ಕಂಡುಬರುತ್ತದೆ. ಒಟ್ಟಿನಲ್ಲಿ ಇಲ್ಲಿಯ ಯುವತಿಯರ ಬದುಕಿನ ಕಥೆ ಆಧುನಿಕ ಜೀವನದ ಸಾಕ್ಷಿಗಳಾಗಿವೆ. ಓದಿಸಿಕೊಂಡು ಹೋಗುವ ಆಧುನಿಕ ಯುವತಿಯರ ಹಾಗೂ ಸಾಂಪ್ರದಾಯಿಕ ಬದುಕಿನ ಹುಡುಗಿಯರ ಬಾಳಿನ ಕಥೆ ಈ ಕಾದಂಬರಿಯಲ್ಲಿ ಮೂಡಿದೆ. ಆಧುನಿಕ ಜನಜೀವನಕ್ಕೆ ಮತ್ತು ಅಮೆರಿಕಾ ಕನ್ನಡ ಯುವತಿಯರ ಬದುಕಿಗೆ ಹಿಡಿದ ಕನ್ನಡಿ ಈ ಕೃತಿ.
Customers also liked...
-
Na. Mogasale
₹225.00₹135.00 -
Nagesh Kumar C S
₹69.00₹42.00 -
Nagesh Kumar C S
₹69.00₹42.00 -
Sarjoo Katkar
₹120.00₹72.00 -
Sathyakama
₹320.00₹192.00 -
U.R. Ananthamurthy
₹70.00