Your Cart

Need help? Call +91 9535015489

📖 Print books shipping available only in India. ✈ Flat rate shipping

ಕಾಳಿಗಂಗಾ

Mahabaleshwar Sail
$2.07

Product details

Author

Mahabaleshwar Sail

Translator

Geeta Shenoy

Publisher

Nava Karnataka

Book Format

Ebook

Language

Kannada

Pages

280

Year Published

2021

Category

Novel

ಗೋವೆಯಿಂದ ಕರ್ನಾಟಕದ ಕಾಳಿ ನದಿತೀರಕ್ಕೆ ವಲಸೆ ಬಂದ ಕುಟುಂಬವೊಂದು ಕಾಲಾನುಕ್ರಮದಲ್ಲಿ ಹದಿನೆಂಟು ಶಾಖೆಗಳಾಗಿ ಕವಲೊಡೆದು, ಅದು ನೆಲೆ ನಿಂತ ಜಾಗದಲ್ಲಿ ಜನವಸತಿ ಹಾಗೂ ಕೃಷಿ ಸಮಾಜವೊಂದು ನಿರ್ಮಾಣಗೊಳ್ಳುವ ವಿವರಗಳು ಈ ಕಾದಂಬರಿಯಲ್ಲಿ ಇವೆ. ಪ್ರಾಕೃತಿಕ ವಿಕೋಪಗಳು, ಸಂಬಂಧಗಳನ್ನು ಮೀರಿ ನಿಲ್ಲುವ ಮನುಷ್ಯನ ಸ್ವಾರ್ಥ, ಕೃಷಿಕಾರ್ಯದಲ್ಲಿ ಹೆಣ್ಣಿನ ಕುರಿತಾದ ನಿಷೇಧಗಳು
ಹಾಗೂ ಮಣ್ಣಿನ ಕೆಲಸ ಒಲ್ಲದ ಯುವಜನಾಂಗ ಪರ್ಯಾಯ ದುಡಿಮೆಯಾಗಿ ಮಿಲಿಟ್ರಿ ಸೇವೆಯನ್ನು ಆಯ್ಕೆ ಮಾಡಿಕೊಳ್ಳುವುದು ಒಂದು ಸ್ಥಿರಸಮಾಜದ ಅಧೋಗತಿಗೆ ಹೇಗೆ ಕಾರಣವಾಗಬಲ್ಲದು ಎಂಬುದನ್ನು ಈ ಕಾದಂಬರಿ ಸಶಕ್ತವಾಗಿ ಕಟ್ಟಿಕೊಡುತ್ತದೆ.