Your Cart

Need help? Call +91 9535015489

📖 Print books shipping available only in India. ✈ Flat rate shipping

ಕೆಂಪು ಹಳದಿ ಹಸಿರು

Jayashree Deshpande
$0.60

Product details

Author

Jayashree Deshpande

Publisher

VIVIDLIPI

Book Format

Ebook

Language

Kannada

Year Published

2021

Category

Novel

ಕೆಂಪು ಹಳದಿ ಹಸಿರು

ಜೀವನ ಒಂದು ಹರಿಯುವ ನದಿ, ಓಟವೇ ಅದರ ಮೂಲಗುಣ.‌ ಇಂಥ ಹರಿಯುವಿಕೆಯಲ್ಲಿ‌ ನದಿಗೆ
ಕಣಿವೆಗಳೇ ಎದುರಾಗಬಹುದು, ಬೆಟ್ಟ ಗುಡ್ಡಗಳೂ ಎದುರಾಗಬಹುದು. ಆದರೆ ಅಡೆತಡೆಗಳಿಗೆ ಬೆಚ್ಚಿ ನಿಲ್ಲುವುದಿಲ್ಲ ಅದು, ಹಿಂದಕ್ಕೂ ಹರಿಯುವುದಿಲ್ಲ. ತನ್ನ ಗುರಿಯೇ ಅದರ ಗಮ್ಯ.
ಸೀಮಾಳ ಬದುಕೂ ಅತ್ಯಂತ ಅನಿರೀಕ್ಷಿತ ಅಡೆತಡೆಯೊಂದರಿಂದ ಕುಸಿದು ಹೋಗಿತ್ತು. ಅದು ಆ ಕ್ಷಣಕ್ಕೆ ‘ನಿಲ್ಲು’ ಎಂಬ ಕೆಂಪು ಸಂಕೇತವಾಯಿತು.
ಆದರೆ ಜೀವನದಿ ಅದನ್ನು ಮೆಟ್ಟಿನಿಂತು ಹಸಿರಿನತ್ತ ‌ಓಡಬಯಸಿದ್ದು ಬದುಕಿನ ಜೀವಂತಿಕೆಗೆ ಸಾಕ್ಷಿ.. ಕೆಂಪು ಮತ್ತು ಹಸಿರಿನ ನಡುವಿನ‌ ಅವಳ ಓಟದಲ್ಲಿ ನಡೆದದ್ದೇನು? ಸೀಮಾಳ ಬದುಕು ಹಾದು ಬಂದ ತಿರುವುಗಳು ಯಾವವು?

ಓದಿರಿ, ತರಂಗ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಹರಿದು ಬಂದಿದ್ದ ಕಾದಂಬರಿ, ಜಯಶ್ರೀ ದೇಶಪಾಂಡೆ ಅವರ “ಕೆಂಪು ಹಳದಿ ಹಸಿರು” ಇದೀಗ ಈ ಬುಕ್ ರೂಪದಲ್ಲಿ.