Your Cart

Need help? Call +91 9535015489

📖 Print books shipping available only in India. ✈ Flat rate shipping

ಕುಂದಲತ

Mohan Kuntar
$1.81

Product details

Publisher

Yaji Prakashana

Book Format

Audiobook

Language

Kannada

Category

Novel

Year Published

2020

Author

Mohan Kuntar

`ಕುಂದಲತ’ ಕಾದಂಬರಿಗೆ ಐತಿಹಾಸಿಕವಾಗಿ ಮಲಯಾಳಂನಲ್ಲಿ ಮೊದಲ ಕಾದಂಬರಿ ಎಂಬ ಒಂದು ಮಹತ್ವದ ಸ್ಥಾನವಿದೆ. ಕುಂದಲತ ಒಂದು ರೀತಿಯಲ್ಲಿ ಕಾಲ್ಪನಿಕ ಇತಿಹಾಸದ ವಸ್ತುವನ್ನು ನಿರೂಪಿಸುತ್ತದೆ. ಆದರೆ ಆಧುನಿಕ ಕಾದಂಬರಿಯ ಲಕ್ಷಣಗಳನ್ನು ಒಳಗೊಂಡ ಮೊದಲ ಕಾದಂಬರಿಯೆಂಬ ಖ್ಯಾತಿ ಈ ಕೃತಿಗಿದೆ. ಈ ಕೃತಿಯ ವಸ್ತುವಿನ ನಿರ್ವಹಣೆಯು ಸಮಕಾಲೀನ ರಾಜಕೀಯಕ್ಕೆ ಪ್ರತಿಕ್ರಿಯಿಸುವಂತೆಯೇ ಇದೆ ಎಂಬುದನ್ನು ಕಾದಂಬರಿಯ ಒಟ್ಟು ಆಶಯದಿಂದ ತಿಳಿದುಕೊಳ್ಳಬಹುದು. ಬ್ರಿಟಿಷ್ ಆಡಳಿತದ ವಿರುದ್ಧ ಬರೆಯುವ ಸ್ವಾತಂತ್ರ್ಯ ಇಲ್ಲದ ದಿನಗಳಲ್ಲಿ ಈ ಕಾದಂಬರಿ ರೂಪುಗೊಂಡಿದೆ ಎಂಬುದನ್ನು ನೆನಪಿಸಿ ಕೊಂಡರೆ ಇದರ ಮಹತ್ವ ಅರಿವಾದೀತು.