`ಕುಂದಲತ’ ಕಾದಂಬರಿಗೆ ಐತಿಹಾಸಿಕವಾಗಿ ಮಲಯಾಳಂನಲ್ಲಿ ಮೊದಲ ಕಾದಂಬರಿ ಎಂಬ ಒಂದು ಮಹತ್ವದ ಸ್ಥಾನವಿದೆ. ಕುಂದಲತ ಒಂದು ರೀತಿಯಲ್ಲಿ ಕಾಲ್ಪನಿಕ ಇತಿಹಾಸದ ವಸ್ತುವನ್ನು ನಿರೂಪಿಸುತ್ತದೆ. ಆದರೆ ಆಧುನಿಕ ಕಾದಂಬರಿಯ ಲಕ್ಷಣಗಳನ್ನು ಒಳಗೊಂಡ ಮೊದಲ ಕಾದಂಬರಿಯೆಂಬ ಖ್ಯಾತಿ ಈ ಕೃತಿಗಿದೆ. ಈ ಕೃತಿಯ ವಸ್ತುವಿನ ನಿರ್ವಹಣೆಯು ಸಮಕಾಲೀನ ರಾಜಕೀಯಕ್ಕೆ ಪ್ರತಿಕ್ರಿಯಿಸುವಂತೆಯೇ ಇದೆ ಎಂಬುದನ್ನು ಕಾದಂಬರಿಯ ಒಟ್ಟು ಆಶಯದಿಂದ ತಿಳಿದುಕೊಳ್ಳಬಹುದು. ಬ್ರಿಟಿಷ್ ಆಡಳಿತದ ವಿರುದ್ಧ ಬರೆಯುವ ಸ್ವಾತಂತ್ರ್ಯ ಇಲ್ಲದ ದಿನಗಳಲ್ಲಿ ಈ ಕಾದಂಬರಿ ರೂಪುಗೊಂಡಿದೆ ಎಂಬುದನ್ನು ನೆನಪಿಸಿ ಕೊಂಡರೆ ಇದರ ಮಹತ್ವ ಅರಿವಾದೀತು.
Ebook
ಕುಂದಲತ
Author: Mohan Kuntar
$1.09
`ಕುಂದಲತ’ ಮಲಯಾಳಂನ ಮೊದಲ ಕಾದಂಬರಿ ಎಂದೇ ಪ್ರಸಿದ್ಧಿ ಪಡೆದಿದೆ. ಮೋಹನ ಕುಂಟಾರ್ ರವರು ಅನುವಾದಿಸಿದ ಕಾದಂಬರಿಯಾಗಿದೆ.
About this Ebook
Information
Additional information
Publisher | |
---|---|
Book Format | Ebook |
Language | Kannada |
Category | |
Pages | 160 |
ISBN | 978-93-83717-47-7 |
Year Published | 2020 |
Author |
Reviews
Only logged in customers who have purchased this product may leave a review.
Reviews
There are no reviews yet.