
ಮಧ್ಯಘಟ್ಟ
Shivanand Kalave$3.02 $1.81
Product details
Category | Novel |
---|---|
Author | Shivanand Kalave |
Publisher | Sahitya Prakashana |
Pages | 248 |
Year Published | 2020 |
Language | Kannada |
Book Format | Ebook |
ಇದು ಒಂದು ಹಳ್ಳಿಯ ಕಥೆಯಲ್ಲ, ಎಲ್ಲ ಹಳ್ಳಿಗಳ ಕಥೆಯೂ, ಕಾಲಮಾನದ ಕಥೆಯೂ ಹೌದು. ಕಷ್ಟಪಟ್ಟು ಕಾಡು ಕಡಿದು, ವನ್ಯಜೀವಿಗಳ ಜೊತೆಗೆ ಸೆಣೆಸುತ್ತ, ರಸ್ತೆಗಾಗಿ ಬೆವರಿಳಿಸುತ್ತ ಕಟ್ಟಿದ ಸುಂದರ ಹಳ್ಳಿಗಳು ಯುವಕರ ನಗರವಲಸೆಯಿಂದ ಖಾಲಿಯಾಗುತ್ತಿವೆ. ಇಂದು ಕರೋನ ಸಾಂಕ್ರಾಮಿಕ ಕಾಯಿಲೆ ವಿಶ್ವವನ್ನು ತಲ್ಲಣಗೊಳಿಸಿದೆ. ಹಲವರಿಗೆ ಹಳ್ಳಿಯ ಪ್ರೀತಿ ಮತ್ತೆ ಶುರುವಾಗಿದೆ.50-80 ವರ್ಷಗಳ ಹಿಂದಿನ ಘಟನೆಗಳು, ಸ್ವಾರಸ್ಯಕರ ಪ್ರಸಂಗಗಳಿಂದ ‘ಮಧ್ಯಘಟ್ಟ’ ಕಾಡಿನೂರಿನ ಕಾದಂಬರಿ ರೂಪುಗೊಂಡಿದೆ.
Customers also liked...
-
Na. Mogasale
$2.72$1.63 -
Girimane Shyamarao
$1.57$0.94 -
K. Satyanarayana
$0.85$0.51 -
Na. Damodara Shetty
$0.85$0.51 -
U.R. Ananthamurthy
$9.99 -
U.R. Ananthamurthy
$8.00