Your Cart

Need help? Call +91 9535015489

📖 Print books shipping available only in India. ✈ Flat rate shipping

ಮರಿ ಕುದುರೆಯ ಮೈಸೂರು ಕನಸು

$1.09

Product details

Category

Novel

Translator

Mahabaleshwar Rao

Publisher

Nava Karnataka

Book Format

Ebook

Pages

104

Language

Kannada

Year Published

2021

ಪರ್ವತಧಾಮಗಳ ರಾಣಿ ಊ‌‍ಟಿ. ಅಲ್ಲಿನ ಕಾಡು ಕುದುರೆ ‘ಕ್ಲೀ’ಗೆ ಬೆಟ್ಟದಾಚೆಯ ಹಸುರಿನ ಕನಸು ಮೈಸೂರು ಅರಮನೆಯ ಅಶ್ವಲಾಯ ಸೇರಿ ರಾಜ ಸೇವೆಯಲ್ಲಿ ತೊಡಗುವ ಮಹತ್ವಾಕಾಂಕ್ಷೆ. ಮದುಮಲೈ ಅರಣ್ಯಗಳ ಮೂಲಕ ಹಾದು ದಂತಚೋರ ಬೀರಪ್ಪನ್ ನ ಕೈಗಳಿಂದ ಪಾರಾಗಿ ಪ್ರಾಣಿ ಪಕ್ಷಿಗಳ ನೆರವಿನೊಂದಿಗೆ ಮೈಸೂರು ತಲುಪಿ ದಸರೆಯ ಪಂಜಿನ ಕವಾಯತಿನ  ರಾಜಾಶ್ವವಾದ ‘ಕ್ಲೀ’ ಯ ಕನಸು ನ ನಸಾಯಿತೇ? ಕನಸಾಯಿತೇ ಉಳಿಯಿತೇ? ಈ ಕಾದಂಬರಿ ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರು ನಗರದ ದಸರಾ  ಉತ್ಸವದ ಸುತ್ತ ಹೆಣೆದ ಅಮೃತ ರಮ್ಯತೆ, ಕಲ್ಪನೆ ಹಾಗೂ ಸಾಂಸ್ಕೃತಿಕ ವಿವರಗಳ ತ್ರಿವೇಣಿ ಸಂಗಮ ಬಿಟ್ಟ ಬಾಣದಂತೆ ಒಂದೇ ಸಮನೆ ಗುರಿಯತ್ತ ಧಾವಿಸುವ ಉಸುರು ಬಿಗಿಹಿಡಿಸುವ  ಸಾಹಸಮಯ ಕಥಾಹಂದರ ಅನನ್ಯವಾಗಿದೆ.