
ನನ್ನ ದೇವರು ಹೆಣ್ಣು
Noor Jaheer$2.72 $2.45
Product details
Author | Noor Jaheer |
---|---|
Translator | Abdul Rehman Pasha M |
Publisher | Nava Karnataka |
Book Format | Printbook |
Language | Kannada |
Pages | 224 |
Year Published | 2021 |
Category | Novel |
ಸಂಪ್ರದಾಯಸ್ಥ ಮುಸ್ಲಿಮ್ ಕುಟುಂಬದಿಂದ ಬಂದ ಸಫಿಯಾ ತನ್ನ ಉದಾರವಾದಿ ಪತಿ ಅಬ್ಬಾಸ್ ಝಫ್ರಿಯ ಉತ್ತೇಜನದಿಂದ ನಿರ್ದಿಷ್ಟ ನಿಲುವು ಮತ್ತು ಆತ್ಮಸ್ಥೈರ್ಯವನ್ನು ತಾಳಿ, ಎಲ್ಲ ಬಗೆಯಲ್ಲಿ ವಿಮೋಚಿತರಾದ ಮಹಿಳೆಯರ ಸಬಲತೆಯಿಂದಲೇ ಶಕ್ತಿ ಪಡೆಯುವ ಮುಕ್ತ ಭಾರತದ ಕನಸನ್ನು ಕಾಣುತ್ತಾಳೆ. ಸ್ವಾತಂತ್ರ್ಯ ಪೂರ್ವದ ಒಂದೆರಡು ವರ್ಷಗಳಿಂದ ಹಿಡಿದು ಪ್ರಸಿದ್ಧ ಶಾಹ್ ಬಾನೂ ಪ್ರಕರಣಸವರೆಗಿನ ಪ್ರಕ್ಷುಬ್ಧ ಭಾರತದ ಪರಿಸರದಲ್ಲಿ ಕಥೆಯು ನೆಲೆಗೊಳ್ಳುತ್ತದೆ. ಹೋರಾಟದ ಹಾದಿಯಲ್ಲಿ ಪತಿ-ಪತ್ನಿ ಇಬ್ಬರೂ ಸಾಯುತ್ತಾರೆ: ಪತಿ ಅಬ್ಬಾಸ್ ತನ್ನ ವಿರುದ್ಧ ಮೂಲಭೂತವಾದಿಗಳು ಜಾರಿ ಮಾಡಿದ ಫತ್ವಾದಿಂದಾಗಿ, ಪತ್ನಿ ಮಹಿಳೆಯರ
ವಿಮೋಚನೆಗಾಗಿ ಹೋರಾಡುತ್ತಾ. “ಮುಸ್ಲಿಮ್ ಮಹಿಳೆಯರ ದುರವಸ್ಥೆ ಮತ್ತು ಮೂಲಭೂತವಾದಿಗಳ ಮತಾಂಧತೆಯನ್ನು ಅರ್ಥ ಮಾಡಿಕೊಳ್ಳಲು ಮುಸ್ಲಿಮರು ಮತ್ತು ಹಿಂದುಗಳು ಎಲ್ಲರೂ ಓದಲೇಬೇಕಾದ ಒಂದು ಪುಸ್ತಕ”. ಈ ಕೃತಿಯು ೨೦೧೧ರ ಫೌಂಡೇಷನ್ ಆಫ್ ಸಾರ್ಕ್ ಲಿಟರೇಚರ್ ಪ್ರಶಸ್ತಿಯನ್ನು ಪಡೆದಿದೆ.
Customers also liked...
-
O L Nagabhushanswamy
$3.45$2.07 -
Nagesh Kumar C S
$0.83$0.51 -
Nagesh Kumar C S
$0.83$0.51 -
Sathyakama
$3.87$2.32 -
Mithra Venkatraj
$3.63$2.18 -
U.R. Ananthamurthy
$8.00