Your Cart

Need help? Call +91 9535015489

📖 Print books shipping available only in India. ✈ Flat rate shipping

ಊರಸಂತೆ

Prabhakar Neermarg
$1.09

Product details

Category

Novel

Author

Prabhakar Neermarg

Pages

188

Year Published

2015

Language

Kannada

Book Format

Ebook

Publisher

VIVIDLIPI

ಮಹಾ ಸಮುದಾಯ ಎನ್ನುವುದು ಸಾಂಪ್ರದಾಯಿಕ ಭೂಹಿಡುವಳಿದಾರರು, ವಾಣಿಜ್ಯ   ವಹಿವಾಟುಗಳ ಮೇಲೆ ಪಾರಂಪರಿಕ ಹಿಡಿತ ಹೊಂದಿರುವ ಉದ್ಯಮಿಗಳು, ಸಮುದಾಯಗಳ  ಪಾರಂಪರಿಕ ಗುರಿಕಾರರು ಮತ್ತು ಆರಾಧನಾ ಸ್ಥಳಗಳ ಆಡಳಿತ ವರ್ಗದವರು ಇವರೆಲ್ಲರನ್ನು  ಪ್ರತಿನಿಧಿಸುವ ಒಂದು ಅಗೋಚರ   ವ್ಯವಸ್ಥೆ.

ಇದಕ್ಕೆ ಸಮಾಜದಲ್ಲಿಯೇ  ಪ್ರತಿಯಾಗಿ ಬಡವರು, ಶೋಷಿತರು ಮತ್ತು ನವ ವಿದ್ಯಾವಂತರ   ಒಂದು ಗ್ರಾಮೀಣ ಸಮುದಾಯ ರೂಪಗೊಳ್ಳುತ್ತದೆ.