Availability: In StockPrintbook

ಪರಿಘ

$0.66

ಈ  ಕೃತಿಯಲ್ಲಿ ಬದುಕಿನ ಸಾರ  ಪ್ರತಿಮೆಗಳಿಂದ  ಧ್ವನಿತವಾಗಿದೆ.

ಬದುಕು  ಮಲಗಿದವನನ್ನು ಕ್ಷಣ ಕ್ಷಣಕ್ಕೂ ಎಚ್ಚರಿಸುತ್ತದೆ. ಈ ಎಚ್ಚರಿಕೆಯನ್ನು ವ್ಯಕ್ತಿ  ಅಪಾಯ  ಎಂದು  ಭಾವಿಸಿ ಅದರಿಂದ ಪಾರಾಗಲು ಹವಣಿಸುತ್ತಾನೆ. ನಿದ್ದೆಯೂ ಅಲ್ಲ ಎಚ್ಚರವೂ ಅಲ್ಲ; ಈ ಅವಸ್ಥೆಯಲ್ಲಿ ವೈಚಾರಿಕ ಸ್ವಾತಂತ್ರ್ಯವನ್ನು  ಸೌಂದರ್ಯ ದೃಷ್ಠಿಯನ್ನು ನೈತಿಕ ಹೊಣೆಯನ್ನು ಬಿಟ್ಟು ಕೊಡುತ್ತಾನೆ. ಆದರೆ ಬದುಕು ಆಹ್ವಾನಗಳನ್ನು ಒಡ್ಡುತ್ತಲೇ ಹೋಗುತ್ತದೆ.

ಈ ಕೃತಿಯಲ್ಲಿ ಬದುಕಿನ ಸಾರ ಪ್ರತಿಮೆಗಳಿಂದ ಧ್ವನಿತವಾಗುತ್ತದೆ. ಇದರಲ್ಲಿ ಮಿಥ್ಯಾಚಾರಿಯ ವಿಡಂಬನೆ ಚಿತ್ರ  ಇಲ್ಲ. ‘ಹುಚ್ಚು ಹಳ್ಳದ ಕಳ್ಳ ಹುದಲಲ್ಲಿ’ ಸಿಕ್ಕು ಹೊರಬರಲು ಹೆಣಗುವ, ಮತ್ತೂ  ಆಳಕ್ಕೆ ಕುಸಿಯುವ ವ್ಯಕ್ತಿಯ ವ್ಯಥೆಯ ಕಥೆ ಇಲ್ಲಿದೆ.

Additional information

Category

Author

Publisher

Pages

186

Year Published

1995

Language

Kannada

Book Format

Printbook

Reviews

There are no reviews yet.

Only logged in customers who have purchased this product may leave a review.