Your Cart

Need help? Call +91 9535015489

📖 Print books shipping available only in India. ✈ Flat rate shipping

ಸಂಬಂಧಗಳು

Vilas Huddar
$1.09

Product details

Category

Novel

Author

Vilas Huddar

Publisher

Total Kannada

Book Format

Ebook

Pages

180

ISBN

978-81-922269-2-7

Language

Kannada

Year Published

2020

ನಮ್ಮ ದೇಶದಲ್ಲಿ ಅನೇಕ ಕಾಲದಿಂದ ಪ್ರಚಲಿತವಾದ ಸಾಮಾಜಿಕ ಸಂಬಂಧಗಳನ್ನು  ನಿರೂಪಿಸುವ  ಸಾಹಿತ್ಯ ಕರತಿಯಾಗಿದೆ. ಆಧುನಿಕ ಕಾಲದ ಜಾಗತೀಕರಣ, ಖಾಸಗೀಕರಣ  ಮತ್ತು  ಉದಾರೀಕರಣ ಪ್ರಕ್ರಿಯೆಗಳಿಂದ ನಮ್ಮಿಂದ ದೂರವಾಗುತ್ತಿರುವ ಮಾನವೀಯ  ಸಂಬಂಧಗಳನ್ನು  ಹಾಗೂ ಮೌಲ್ಯಗಳನ್ನು ಈ ಕಾದಂಬರಿ ನೆನಪಿಸಿ ಕೊಡುತ್ತದೆ.  ಮಾನವೀಯ ಸಂಬಂಧಗಳು ಬೆಳೆಯಲು ಆರ್ಥಿಕ ಶ್ರೀಮಂತಿಕೆಗಿಂತ ಹೃದಯ ಶ್ರೀಮಂತಿಕೆಯ  ಅವಶ್ಯಕತೆ ಇದೆ ಎಂಬುದನ್ನು  ಇಲ್ಲಿ ನೋಡಬಹುದು.