`ಸೇತುಬಂಧ’ ನನ್ನ ಪ್ರಪ್ರಥಮ ಕಾದಂಬರಿ. ಕತೆಗಳ ಹಾಗೂ ಲೇಖನಗಳ ಬರಹದಲ್ಲಿ ತೊಡಗಿದ್ದ ನಾನು ಕಾದಂಬರಿ ರಚನೆಗೆ ಎಂಬತ್ತರ ದಶಕದಲ್ಲಿ ತೊಡಗಿದೆ. ಆ ನಂತರದ ವರ್ಷಗಳಲ್ಲಿ ಇದುವರೆಗೆ ಎಪ್ಪತ್ತಕ್ಕೂ ಮಿಕ್ಕಿ ಕಾದಂಬರಿಗಳನ್ನು ನಾನು ಬರೆದಿದ್ದೇನೆ. ಅವುಗಳಲ್ಲಿ ಬಹುತೇಕ ಕಾದಂಬರಿಗಳು ವಿವಿಧ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಕಟಣೆಗೊಂಡಿವೆ; ಪುಸ್ತಕ ರೂಪವಾಗಿಯೂ ಹೊರಬಂದಿವೆ.
ಟಿ.ಎಂ.ಸುಬ್ಬರಾಯ

Additional information

Author

Publisher

Book Format

Ebook

Language

Kannada

Pages

180

Year Published

2017

Category

Reviews

There are no reviews yet.

Only logged in customers who have purchased this product may leave a review.