Sale!

ತಲೆಬುರುಡೆ ಬಿಡಿಸಿದ ಕೊಲೆ ರಹಸ್ಯ ( Printbook )

Kedambady Jathappa Rai
$1.98

ತಲೆಬುರುಡೆ ಬಿಡಿಸಿದ ಕೊಲೆ ರಹಸ್ಯ:

ಕಟ್ಟುಕತೆಗಿಂತಲೂ ಸ್ವಾರಸ್ಯಕರ, ಕಲ್ಪನೆಗಿಂತಲೂ ವಾಸ್ತವಿಕ ಜೀವನ ವಿಚಿತ್ರ., ಅದುವೇ ಈ ಧಾರಾವಾಹಿಯ ಜೀವಾಳ. ಹಿಂದಿನ ತಲೆಮಾರಿನ ಪೊಲೀಸರ ಚಾಣಾಕ್ಷತನ, ಶ್ರದ್ದೆ, ಜವಾಬದ್ದಾರಿ ಹೊರುವ ಪರಿ ಈ ಕಾದಂಬರಿಯನ್ನು ಹೆಚ್ಚು ಮೌಲಿಕವಾಗಿ ಮಾಡಿದೆ. ಇಂದಿಗೂ ಇಂಥಾ ನಿಷ್ಠಾವಂತ ಪೊಲೀಸ ಅಧಿಕಾರಿಗಳು ಇದ್ದಾರೆ.

  • Book Format: Printbook
  • Author: Kedambady Jathappa Rai
  • Category: Novel
  • Language: Kannada
  • Publisher: Sahitya Prakashana

Reviews

There are no reviews yet.

Only logged in customers who have purchased this product may leave a review.