Your Cart

Need help? Call +91 9535015489

📖 Print books shipping available only in India. ✈ Flat rate shipping

ತುಳು ಬದುಕು

Prabhakar Neermarg
$1.20

Product details

Author

Prabhakar Neermarg

Publisher

VIVIDLIPI

Category

Novel

Book Format

Ebook

Pages

160

Language

Kannada

Year Published

2022

28 ನೇ ಕೃತಿ ‘ತುಳು ಬದುಕು’ ತುಳುನಾಡಿನ ಪರಿಸರದ ನೆಲದ ಸಂಸ್ಕೃತಿಯನ್ನು ಬಹುವಿನ್ಯಾಸಗಳಲ್ಲಿ ಪ್ರಕಟಿಸುವ ಪ್ರಯತ್ನವಾಗಿದೆ. ಇಲ್ಲಿ ಸಮಾಜದ ಮೇಲ್ದರ್ಜೆಯಿಂದ ಹಿಡಿದು ತಳಸಮುದಾಯದ ತನಕ ಇದರಲ್ಲಿನ ಪಾತ್ರಗಳು ಪ್ರತಿಕ್ರಿಯಿಸುತ್ತದೆ. ಇಲ್ಲಿನ ವಿಭಿನ್ನ ಸಮುದಾಯಗಳು ಸಾಮಾಜಿಕ ವಾಸ್ತವಕ್ಕೆ ಬೇರೆ ಬೇರೆ ನೆಲೆಗಳಲ್ಲಿ ಸ್ಪಂದಿಸುವುದು ಓದುಗರು ಗಮನಿಸಬಹುದಾಗಿದೆ. ಒಟ್ಟಿನಲ್ಲಿ ಪ್ರಾದೇಶಿಕತೆಗೆ ತುಂಬು ಜೀವಂತಿಕೆ ನೀಡುವ ಪ್ರಯತ್ನ ಮಾಡಿರುತ್ತೇನೆ. ದೇಶಿಯತೆಯ ಸೊಬಗಿನಿಂದಾಗಿ ನನ್ನ ಬರವಣಿಗೆ ಓದುಗರಿಗೆ ಮೆರುಗು ನೀಡಬಹುದು ಎಂಬುದಂತೂ ಸತ್ಯ. ಸ್ಥಳೀಯ ಹಾಗೂ ಜಾನಪದೀಯ ಅಂಶಗಳು ಈ ಕಾದಂಬರಿಯಲ್ಲಿ ವಿಶಿಷ್ಟವಾಗಿ ಅಭಿವ್ಯಕ್ತಿಗೊಂಡಿದೆ ಎಂದು ಹೇಳಲು ಹೆಮ್ಮೆಯಾಗುತ್ತಿದೆ.