Your Cart

Need help? Call +91 9535015489

📖 Print books shipping available only in India. ✈ Flat rate shipping

ಪ್ರಾಫಿಟ್ ಪ್ಲಸ್ – ಜನವರಿ 2021

Profit Plus
$0.48

Product details

Publisher

Profit Plus

Book Format

Audiobook

Language

Kannada

Year Published

2021

Category

Periodical

Author

Profit Plus

Narrator

M R Mandaravalli, Praveen Shivashankar, Sudha Sharma, Usha Narayan

ಕನ್ನಡದ ಮೊಟ್ಟ ಮೊದಲ ಪಾಸಿಟೀವ್ ಸೈಕಾಲಜಿಯ ಮಾಸಪತ್ರಿಕೆ ಪ್ರಾಫಿಟ್ ಪ್ಲಸ್, ಭರವಸೆಯ ಬದುಕಿಗಾಗಿ , ಸಂತೋಷವೇ ಸಂಪತ್ತು ಎನ್ನುವುದನ್ನು ನಂಬಿದೆ. ಪತ್ರಿಕೆಯ ಆಶಯವೇ ನಮ್ಮ ಆಲೋಚನೆಗಳು ಬದಲಾದರೆ ಜೀವನ ಬದಲಾಗುತ್ತದೆ. ಜೀವನ ಬದಲಾಗುವುದಕ್ಕೆ ನಾವು ನಮ್ಮ ಆಲೋಚನೆಗಳನ್ನು ಅರಿಯಬೇಕು . ನಮ್ಮ ಆಲೋಚನೆಯಲ್ಲಿಯೇ ಬದಲಾವಣೆ ತರುವ ಪ್ರಯತ್ನ ಇದು.

ಇಲ್ಲಿನ ಬರಹಗಳ ಆಪ್ತತೆ , ಧ್ವನಿಯ ಮೂಲಕ ಅಭಿವ್ಯಕ್ತಿ ಪಡೆದಾಗ ಕೇಳುಗರಿಗೆ ಸ್ನೇಹಿತರಂತೆ, ಹಿರಿಯರಂತೆ , ಬಂಧುಗಳಂತೆ ಅನ್ನಿಸುವುದರಲ್ಲಿ ಅನುಮಾನವಿಲ್ಲ . ನಿಜಕ್ಕೂ ಪ್ರಾಫಿಟ್ ಪ್ಲಸ್ ನಿಮ್ಮ ಮನೆಯ, ಮನದ ಬಂಧುವೇ .