
ವ್ಯಕ್ತಿತ್ವ ದೋಷಗಳಿಗೆ ಪರಿಹಾರ ಹಾಗೂ ಉತ್ತಮ ವ್ಯಕ್ತಿತ್ವದ ಲಕ್ಷಣಗಳು
C R Chandrashekhar$0.60 $0.54
Product details
Category | Personality Development |
---|---|
Author | C R Chandrashekhar |
Publisher | Nava Karnataka |
Book Format | Ebook |
Pages | 80 |
Language | Kannada |
Year Published | 2021 |
ಮನುಷ್ಯರೆಲ್ಲ ಒಂದೇ ಎಂದು ಹೇಳುವುದು ಸುಲಭವಾದರೂ ಪ್ರತಿಯೊಬ್ಬರಿಗೂ ಅವರದೇ ಆದ ಸ್ವಂತ ವ್ಯಕ್ತಿತ್ವ ಇರುತ್ತದೆ. ಗುಣ ಸ್ವಭಾವದಲ್ಲೂ ಭಿನ್ನತೆಯಿದೆ. ವ್ಯಕ್ತಿತ್ವ ದೋಷಗಳು ಒಂದು ರೀತಿಯ ಮಾನಸಿಕ ಕಾಯಿಲೆಗಳೆಂದು ಯಾರೂ ಒಪ್ಪುವುದಿಲ್ಲ. ವ್ಯಕ್ತಿತ್ವ ದೋಷಗಳು ಕೆಲವು ನಿರಪಾಯಕಾರಿಯಾಗಿದ್ದರೂ ಇನ್ನು ಕೆಲವು ಸಮಾಜ ವಿರೋಧಿ ಚಟುವಟಿಕೆಗಳಾಗಿ ಅಪಾಯಕಾರಿ ಮಟ್ಟ ತಲುಪಲೂಬಹುದು. ಬಹುತೇಕ ವ್ಯಕ್ತಿತ್ವ ದೋಷಗಳನ್ನು ಮನೋಚಿಕಿತ್ಸೆ ನಡವಳಿಕೆ ಚಿಕಿತ್ಸೆಗಳ ಮೂಲಕ ಸುಧಾರಿಸಬಹುದೆಂದು ಈ ಪುಸ್ತಕದಲ್ಲಿ ವಿವರವಾಗಿ ತಿಳಿಸಲಾಗಿದೆ. ಉತ್ತಮ ವ್ಯಕ್ತಿತ್ವ ರೂಢಿಸಿಕೊಳ್ಳ ಲು ಈ ಕೃತಿ ಸಹಾಯಕಾರಿಯಾಗಿದೆ.
Customers also liked...
-
T.P.Ashok
$8.00 -
U.R. Ananthamurthy
$6.00 -
Girish Karnad
$0.97$0.58 -
Shrinivas Vaidya
$1.21$0.73 -
U.R. Ananthamurthy
$2.90$2.32 -
Akshara K V
$9.99