Your Cart

Need help? Call +91 9535015489

📖 Print books shipping available only in India. ✈ Flat rate shipping

ಚಾಣಕ್ಯ ಪ್ರಪಂಚ

K V Subbanna
$5.00

Product details

Category

Plays

Author

K V Subbanna

Publisher

Akshara Prakashana

Book Format

Ebook

Language

Kannada

ಚಾಣಕ್ಯ ಪ್ರಪಂಚ
ಲೇ:ಕೆ.ವಿ.ಸುಬ್ಬಣ್ಣ
ಪ್ರಸ್ತುತ ಚಾಣಕ್ಯ ಪ್ರಪಂಚ ನಾಟಕವನ್ನು ಕೆ.ವಿ.ಸುಬ್ಬಣ್ಣ ಅವರು ಸಂಸ್ಕೃತ ನಾಟಕವನ್ನು ಕನ್ನಡಿಕರಿಸಿದ್ದಾರೆ. ನಂದರ ಸೊಕ್ಕನ್ನು ಅಡಗಿಸಿ ಚಂದ್ರಗುಪ್ತನನ್ನು ಪಟ್ಟಕ್ಕೇರಿಸಿ ಮಗಧ ಸಾಮ್ರಾಜ್ಯವನ್ನು ಸ್ಥಾಪಿಸಿಸಲು
ಸಹಾಯ ಮಾಡಿದ ಚಾಣಕ್ಯನ ನಾಟಕವಿದು. ಚಂದ್ರಗುಪ್ತನನ್ನು ಪಟ್ಟಕ್ಕೇರಿಸಲು ಅನೇಕ ಸಮಸ್ಯೆಗಳು ಬಂದಾಗ ಚಾಣಕ್ಯ ಅವನ ಬೆಂಬಲಕ್ಕೆ ನಿಂತು ಹತ್ತು ಹಲವಾರು ಕುಟಿಲ ತಂತ್ರ ಪ್ರತಿತಂತ್ರಗಳಿಂದ ಚಂದ್ರಗುಪ್ತನನ್ನು ರಕ್ಷಿಸುವುದಲ್ಲದೇ
ಅವನ ವೈರಿಯಾದ ಅಮಾತ್ಯರಾಕ್ಷಸನ್ನು ಸೋಲಿಸಿ ಅವನನ್ನೇ ಮಂತ್ರಿ ಸ್ಥಾನದಲ್ಲಿ ಕುಳ್ಳಿರಿಸುತ್ತಾನೆ.ಮಗಧ ಸಾಮ್ರಾಜ್ಯ ಸ್ಥಾಪಿಸಿ ,ಅದು ಸುವ್ಯವಸ್ಥೆಯಲ್ಲಿ ಸಾಗಲು ಅರ್ಥಶಾಸ್ತ್ರವನ್ನು ರಚಿಸಿ ತಾನು ಮಂತ್ರಿ ಸ್ಥಾನದಿಂದ ಇಳಿದು ಸನ್ಯಾಸಿಯಾಗುವ
ಮೂಲಕ ಈ ನಾಟಕ ಅಂತ್ಯವಾಗುತ್ತದೆ.ಮೇಲ್ನೋಟಕ್ಕೆ ಇದು ರಾಜಕೀಯ ನಾಟಕದಂತೆ ಕಂಡರೂ ಇದು ಇಂದಿನ ರಾಜಕೀಯ ಜಗತ್ತಿಗೆ ಪಾಠ ಮತ್ತು ಆ ಕಾಲದ ರಾಜನೀತಿಗೆ ಹಿಡಿದ ಕನ್ನಡಿಯಾಗಿದೆ.