
ಗಾಂಧಿ ಒಂದು ಬೆಳಕು
Malati S$0.67 $0.60
Product details
Author | Malati S |
---|---|
Publisher | Nava Karnataka |
Book Format | Ebook |
Language | Kannada |
Pages | 72 |
Year Published | 2021 |
Category | Plays |
ಹಂತಕ ಗೋಡ್ಸೆಯ ಗುಡಿ ಕಟ್ಟುವವರ ಕಾಲವಿದು. ಒಮ್ಮೆ ಗಾಂಧೀಜಿಯನ್ನು ಗುಂಡಿಟ್ಟು ಕೊಂದವರೇ ಇಂದು ಗಾಂಧೀಜಿಯವರ ಭಾವಚಿತ್ರಕ್ಕೆ ನಕಲಿ ಪಿಸ್ತೂಲಿನಿಂದ ಗುಂಡು ಹೊಡೆದು ಸಂಭ್ರಮಿಸುತ್ತಿದ್ದಾರೆ. ಇದೆಂತಹ ವಿಕೃತಿ! ಇಡೀ ವಿಶ್ವವೇ ಹಿಂಸೆಯ ಗಾಢಾಂಧಕಾರದಲ್ಲಿ ಮುಳುಗಿರುವಾಗ, ಅಪ್ಪಟ ಅಹಿಂಸಾವಾದಿ ಗಾಂಧೀಜಿಯವರ ಬದುಕಿನತ್ತ ನಮ್ಮ ದೃಷ್ಟಿ ಹರಿಸೋಣ. ಅದೇ ‘ಗಾಂಧಿ-ಒಂದು ಬೆಳಕು’ ನಾಟಕ.
Customers also liked...
-
Girish Karnad
$1.09$0.65 -
Lohit Naikar
$0.97$0.58 -
Girish Karnad
$0.97$0.58 -
Akshara K V
$5.00 -
Akshara K V
$5.00 -
Vivek Shanbhag
$5.00