Your Cart

Need help? Call +91 9535015489

📖 Print books shipping available only in India. ✈ Flat rate shipping

ಗಿರಿಜಾ ಕಲ್ಯಾಣ

B. Suresh
$0.80

Product details

Category

Plays

Author

B. Suresh

Publisher

VIVIDLIPI

Language

Kannada

Book Format

Ebook

Year Published

2008

ಬಿ. ಸುರೇಶ ಅವರ
ಗಿರಿಜಾ ಕಲ್ಯಾಣ
ಒಂದು ಆಧುನಿಕ ಪುರಾಣ
ಈ ನಾಟಕವನ್ನು ಬರೆದವರು ಬಿ.ಸುರೇಶ ಅವರು ಬರೆದಿದ್ದಾರೆ. ಈ ನಾಟಕದ ಪ್ರಥಮ ಪ್ರದರ್ಶನವು ಸ್ಪಂದನ ತಂಡದಿಂದ ಬಿ.ಜಯಶ್ರೀ ಅವರ ನಿರ್ದೇಶನದಲ್ಲಾಯಿತು. ನಂತರ ಮುಂಬೈನ ಇಷ್ಟಾ ರಂಗತಂಡದವರು ಎಂ.ಎಸ್.ಸತ್ಯು ಅವರ ನಿರ್ದೇಶನದಲ್ಲಿ ಶೈಲಜಾ ಅವರ ಹಿಂದಿ ಅನುವಾದವನ್ನು “ಗಿರಜಾ ಕೆ ಸಪ್ನೆ” ಎಂದು ರಂಗಕ್ಕೆ ತಂದರು.
ಈ ನಾಟಕವನ್ನು ಬರೆಯಲು ಕಾರಣರಾದವರು ಸ್ಪಂದನ ತಂಡ ಹಾಗೂ ಬಿ.ಜಯಶ್ರೀ.
ರೈತರ ಆತ್ಮಹತ್ಯೆಗಳ ಸುತ್ತ ಈ ನಾಡಿನ ಜನ ಅನುಭವಿಸುತ್ತಿರುವ ನೋವನ್ನು ನಾಟಕವಾಗಿಸಬೇಕೆಂಬ ಬಹುದಿನದ ಹಂಬಲ ಈ ನಾಟಕದಿಂದ ಕೈಗೂಡಿತು.
-ಸುರೇಶ ಬಿ.