ಹೇಗೆ ಬೇಕೋ ಹಾಗೆ
ಲೇ: ಕೆ.ವಿ.ಅಕ್ಷರ

ಪ್ರಸ್ತುತ ನಾಟಕದ ಹೆಸರಿಂದಲೆ ಈ ನಾಟಕ ಹೇಗಿದೆ ಎಂಬುದು ಅಲ್ಪ ಸ್ಡಲ್ಪ ಊಹಿಸಬಹುದು. ನಮ್ಮ ಜೀವನವನ್ನು ಕಟ್ಟುನಿಟ್ಟಿಲ್ಲದೆ ನಡೆಸಿದರೆ ಅದು ಹೇಗೆ ಬೇಕೋ ಹಾಗಾಗುತ್ತದೆ. ನಮ್ಮ ಸ್ವಾರ್ಥದಿಂದ ಏನಾದರು
ಪಡೆಯಲು ಬಯಸಿದರೆ ಅದು ಕೂಡ ಹೇಗೆ ಬೇಕೋ ಹಾಗಾಗುತ್ತದೆ. ಈ ನಾಟಕದಲ್ಲಿ ಡ್ಯೂಕರಿಬ್ಬರು ಮತ್ತು ಆಲಿವರ್‌ ಸಹೋದರರು ಇದೇ ರೀತಿ ಸ್ವಾರ್ಥದ ರೀತಿಯಲ್ಲಿ ಪ್ರಯೋಗ ಮಾಡಿ ತಾವೇ ಸಿಕ್ಕಿಹಾಕಿಕೊಂಡಿದ್ದಾರೆ.
ಆದರೆ ನಾಯಕಿ ಜೀವನವನ್ನು ಒಂದು ಬಗೆಯಾಗಿ ಆಟದಂತೆ ಭಾವಿಸಿ ,ಅದರಂತೆಯೇ ಆಡಿ ನಾವು ನಿಸ್ವಾರ್ಥದಿಂದ ಹೇಗೆ ಬೇಕೋ ಹಾಗೆ ಬದುಕು ಕಟ್ಟಿಕೊಳ್ಳಬಹುದೆಂದು ತೋರಿಸಿ ಕೊಡುತ್ತಾಳೆ.

Additional information

Category

Author

Publisher

Language

Kannada

Book Format

Ebook

Pages

88

Year Published

2014