Your Cart

Need help? Call +91 9535015489

📖 Print books shipping available only in India. ✈ Flat rate shipping

ನಾಗಮಂಡಲ

Girish Karnad
$0.36

Product details

Category

Plays

Author

Girish Karnad

Publisher

Manohara Granthamala

Language

Kannada

Book Format

Ebook

Pages

66

Year Published

2012

ನಾನು ‘ನಾಗಮಂಡಲ’ ಬರೆದದ್ದು ಫುಲ್ ಬ್ರೈಟ್ ಫೆಲೋಸಿಪ್ ಪಡೆದ ಶಿಕಾಗೋ ವಿಶ್ವವಿದ್ಯಾಲಯದಲ್ಲಿ ಅತಿಥಿ-ಪ್ರಾಧ್ಯಾಪಕ ನಾಗಿದ್ದಾಗ. ಫೆಲೋಶಿಪ್ ಕೊಟ್ಟ ಕೌನ್ಸಿಲ್ ಫಾರ್ ಇಂಟರ್ ನ್ಯಾಶನಲ್ ಎಕ್ಸ್ ಚೇಂಜ್ ಆಫ್ ಸ್ಕಾಲರ್ಸ್ ಮತ್ತು ವಿಶ್ವವಿದ್ಯಾಲಯದ ಪರವಾಗಿ ನನ್ನನ್ನು ಕರೆಸಿಕೊಂಡ ಡೀನ್ ಸ್ಟೂಆರ್ಟ್ ಟೇ ಇವರ ಆಭಾರವನ್ನು ಮನ್ನಿಸಲೇಬೇಕು.
ನನ್ನ ಕೈಯಿಂದಲೇ ನಾಟಕವನ್ನು ಇಂಗ್ಲೀಷಿನಲ್ಲಿ ಭಾಷಾಂತರ ಮಾಡಿಸಿ ೧೯ ಮೇ ೧೯೮೮ರಂದು ಅದನ್ನು Play with a Cobra’ ಎಂಬ ಹೆಸರಿನಲ್ಲಿ ಯುನಿವರ್ಸಿಟಿ ಥಿಯೇಟರ್ ದಲ್ಲಿ ರಂಗಕ್ಕೆ ಬರುವಂತೆ ನೋಡಿಕೊಂಡ ದಕ್ಷಿಣ ಏಶಿಯಾ-ಭಾಷಾ-ಪ್ರದೇಶ ಕೇಂದ್ರ ಅಧ್ಯಕ್ಷ ಪ್ರಾ. ಚೌಧರಿ ಮಹಮ್ಮದ ನಯೀಮ ಅವರ ಸಹಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಇವರೆಲ್ಲರ ಸ್ನೇಹ, ಉಜನ ಸಹಕಾರಗಳನ್ನು ನಾನು ಕೃತಜ್ಞತೆಯಿಂದ ಸ್ಮರಿಸುತ್ತೆನೆ.
– ಗಿರೀಶ ಕಾರ್ನಾಡ