Your Cart

Need help? Call +91 9535015489

📖 Print books shipping available only in India. ✈ Flat rate shipping

ಸಸಾರ ಅಲ್ಲವೊ ಸಂಸಾರ

Seetaram Umarjikar
$0.73

Product details

Author

Seetaram Umarjikar

Translator

Radhika Kakhandiki

Publisher

Manohara Granthamala

Book Format

Ebook

Language

Kannada

Pages

80

Year Published

2023

Category

Plays

ISBN

978-93-92192-06-7

ಇದು ಒಂದೇ ಕುಟುಂಬದ ಮೂರು ವ್ಯಕ್ತಿಗಳ, ಅಂದರೆ ತಂದೆ, ಮಗಳು ಮತ್ತು ತಾಯಿಯ ಕಥೆ. ತಂದೆ ಪ್ರೊ. ರಾಜೆ ಮತ್ತು ತಾಯಿ ರೇಖಾ ಇಬ್ಬರೂ ಪ್ರೀತಿಸಿ ಮದುವೆಯಾದರೂ ಅವರಲ್ಲಿಯ ಭಿನ್ನಾಭಿಪ್ರಾಯದ ಮೂಲಕ ಒಂದು ಮಗು ಆದ ಮೇಲೆ ಬೇರೆಯಾಗುತ್ತಾರೆ. ತಾಯಿ ಮಗುವನ್ನು ಕರೆದುಕೊಂಡು ಹೋಗುತ್ತಾಳೆ. ಕೆಲ ದಿನಗಳ ನಂತರ ಮಗಳು ಮಳೆಯ ಕಾರಣದಿಂದ ತಂದೆಯ ಮನೆಗೆ, ಅವರು ತನ್ನ ತಂದೆ ಎಂದು ಗೊತ್ತಿಲ್ಲದೇ, ಹೋಗುತ್ತಾಳೆ. ಮಳೆ ನಿಲ್ಲುವ ವರೆಗೆ ಅವರಿಬ್ಬರಲ್ಲಿ ನಡೆದ ಸಂಭಾಷಣೆಯಲ್ಲಿ ಲೇಖಕರು ಹಾಸ್ಯರಸ, ಶೃಂಗಾರ ರಸ, ನಿಸರ್ಗವರ್ಣನೆ ಹಾಗೂ ಆಧ್ಯಾತ್ಮ ಎಲ್ಲವನ್ನೂ ತುಂಬಿದ್ದಾರೆ. ಕೊನೆಗೆ ತಂದೆಗೆ ಅವಳು ತನ್ನ ಮಗಳೆಂದು ತಿಳಿದಾಗಲೂ ಅವರ ಅಭಿಪ್ರಾಯಗಳು ಒಂದಾಗಲೇ ಇಲ್ಲ. ಅಂದರೆ ಅವರ ಸಂಸಾರ ಶ್ರುತಿಗೊಳ್ಳಲೇ ಇಲ್ಲ. ಯಾಕೆ ಎನ್ನುವುದನ್ನು ಲೇಖಕರು ತುಂಬ ಮಾರ್ಮಿಕವಾಗಿ ಬಿಡಿಸಿಟ್ಟಿದ್ದಾರೆ.