Your Cart

Need help? Call +91 9535015489

📖 Print books shipping available only in India. ✈ Flat rate shipping

ಎ. ಕೆ. ರಾಮಾನುಜನ್ ಅವರ ಆಯ್ದ ಕವಿತೆಗಳು

60.00

Product details

Category

Poetry

Publisher

Akshara Prakashana

Language

Kannada

Book Format

Ebook

ಏ.ಕೆ ರಾಮಾನುಜನ್‌ ಅವರ ಆಯ್ದ ಕವಿತೆಗಳು

ಲೇ: ಏ.ಕೆ.ರಾಮಾನುಜನ್‌

ಲೇಖಕರು ತಮ್ಮದೇ ಹೆಸರಿನ ಛಂದಸ್ಸಾದ “ರಾಮಾನುಜನ್‌ ಛಂಧಸ್ಸು” ಮೂಲಕ ಗಮನ ಸೆಳೆದಿದ್ದಾರೆ.ಪದಗಳ ಮೂಲಕ ಆಟವಾಡುತ್ತಲೆ ವಿಭಿನ್ನ ಲೋಕಕ್ಕೆ ಕರೆದೊಯ್ಯುವ ಕವಿತೆಗಳು ನೋಡಲು,ಕೇಳಲು,ಓದಲು ಸೊಗಸಾಗಿವೆ.

ಅಕ್ಷರ ಪ್ರಕಾಶನಕ್ಕೆ ೫೦ ತುಂಬಿದ ೨೦೦೬ನೆಯ ವರ್ಷ, ದಿ| ಕೆ.ವಿ. ಸುಬ್ಬಣ್ಣನವರ ನೆನಪಿಗೆ, ಈ ಹೊಸ ಪುಸ್ತಕಮಾಲೆಯ ಮೊದಲ ಕಂತಿನ ೨೫ ಪುಸ್ತಕಗಳು ಬಿಡುಗಡೆಗೊಂಡವು; ೨೦೦೭ರಲ್ಲಿ ಎರಡನೆಯ ಕಂತಿನ ಇನ್ನೂ ೧೦ ಪುಸ್ತಕಗಳು ಮತ್ತು ೨೦೦೯ರಲ್ಲಿ ಇನ್ನೂ ೧೫ — ಹೀಗೆ ಒಟ್ಟು ೫೦ ಪುಸ್ತಕಗಳು ಈವರೆಗೆ ಈ ಮಾಲಿಕೆಯಲ್ಲಿ ಪ್ರಕಟಗೊಂಡಿವೆ