
ಅರಿತು ಬಾಳು
Mohan Kumar H.M.$0.85 $0.68
Product details
Author | Mohan Kumar H.M. |
---|---|
Publisher | Vamshi Publications |
Book Format | Ebook |
Language | Kannada |
ISBN | 978-81-938415-9-4 |
Pages | 72 |
Year Published | 2019 |
Category | Poetry |
ಡಾ. ಮೋಹನ್ ಕುಮಾರ್ ಹೆಚ್. ಎಂ. ರವರು ಜೀವನ, ಪರಿಸರ, ಮಾನವೀಯ ಮೌಲ್ಯಗಳು ಮುಂತಾದ ಹತ್ತು ಹಲವಾರು ಸಮಂಜಸವಾದ ಮತ್ತು ಅನ್ವಯಿಕ ವಿಚಾರಗಳನ್ನು ಮನದಲ್ಲಿರಿಸಿಕೊಂಡು ಈ ಕವನ ಸಂಕಲನವನ್ನು ರಚಿಸಿದ್ದಾರೆ. ಇಲ್ಲಿನ ಕವನಗಳು ವಾಸ್ತವವನ್ನೆ ವಿವರಿಸುತ್ತಿರುವುದರಿಂದ ನನ್ನನ್ನೆ ಕುರಿತು ಅಥವಾ ನನಗೆ ಹೇಳುತ್ತಿರುವಂತೆ ಭಾಸವಾಗಿ, ಮನಮುಟ್ಟುವಂತಿರುವುದು ವಿಶೇಷ. ಉತ್ತಮ ಸಮಾಜದ ನಿರೀಕ್ಷೆಯಲ್ಲಿರುವ ವಿಚಾರಗಳು ಕವನದ ಮೂಲಕ ಕಾಂತಾ ಸಂಹಿತೆಯಂತೆ ಓದುಗರ ಮನಸ್ಸಿನಲ್ಲಿ ಒಂದು ರೀತಿಯ ಮಧುರ ಭಾವವನ್ನು ಉಂಟುಮಾಡುವುದರಲ್ಲಿ ಸಂದೇಹವಿಲ್ಲ.
-ಪ್ರೊ. ಜೆ. ಎಸ್. ವೀಣಾ
Customers also liked...
-
Deepika Chate
$1.09$0.65 -
Ninganna Kunti
$0.48$0.29 -
G.R.Parimala Rao
$0.42$0.25 -
G.R.Parimala Rao
$0.60$0.36 -
Shweta Naragund
$0.73$0.44 -
Gururaj Siddapur
$0.00