
ಆತ್ಮಾರಾಮ
Bhalachandra Ghanekar
$0.73
Product details
Category | Poetry |
---|---|
Author | Bhalachandra Ghanekar |
Publisher | Samaja Pustakalaya |
Pages | 96 |
Year Published | 1980 |
Language | Kannada |
Book Format | Printbook |
ಶ್ರೀ ಸಮರ್ಥ ರಾಮದಾಸರ ಆತ್ಮಾ ರಾಮ ಗ್ರಂಥವು ಪುಟ್ಟದಾದರೂ ಪಾರಮಾರ್ಥಿಕ ದೃಷ್ಟಿಯಿಂದ ಅತ್ಯಂತ ಶ್ರೇಷ್ಠವಾಗಿದೆ. ಕನ್ನಡಿಗರೂ ಇದರ ಸವಿಯನ್ನು ಅಸ್ವಾದಿಸಲೆಂದು ಕನ್ನಡ ಲಿಪಿಯಲ್ಲಿ ಮೂಲ ಮರಾಠಿ ಓವಿಗಳನ್ನು ಕೊಟ್ಟು ಅವುಗಳ ಮುಂದೆಯೇ ಸುಲಭವಾಗಿ ತಿಳಿಯುವಂತೆ ಅರ್ಥ ವಿವರಣೆಯನ್ನು ಕೊಡಲು ಯತ್ನಿಸಿದ್ದಾರೆ.
ಆತ್ಮ ಜ್ಞಾನ ಪಿಪಾಸುಗಳಿಗೆ ನಿತ್ಯ ಶ್ರವಣ, ಮನನ ಮಾಡಲು ಪ್ರಾಸಾದಿಕ ಗ್ರಂಥವಾಗಿದೆ.
Customers also liked...
-
Arvind
$1.21$0.00 -
Shyamala Kulkarni
$1.09$0.65 -
G.R.Parimala Rao
$0.97$0.58 -
G.R.Parimala Rao
$0.60$0.36 -
Pramod Joshi
$0.73$0.44 -
Gururaj Siddapur
$0.00