Your Cart

Need help? Call +91 9535015489

📖 Print books shipping available only in India. ✈ Flat rate shipping

ಕನಕದಾಸರ ಹಾಡುಗಳು

$1.45

Product details

Category

Poetry

Editor

Kavyapremi

Publisher

Samaja Pustakalaya

Pages

286

Year Published

2009

Language

Kannada

Book Format

Printbook

ಜನಸಾಮಾನ್ಯನಿಗೆ ಕಬ್ಬಿಣದ ಕಡಲೆಯಾದ ವೇದ, ಶಾಸ್ತ್ರ, ಪುರಾಣಹಳೊಳಗಣ ನೀತಿ ಸುಧೆಯನ್ನು ದಾಸರ ಕೀರ್ತನೆಗಳು ಸುಲಭವಾಗಿ  ಒದಗಿಸುತ್ತವೆ.

ಮಾನವನನ್ನು ದಾನವನನ್ನಾಗಿಸದೆ, ದೈವತ್ವಕ್ಕೇರಿಸುವುದೇ ಹರಿದಾಸರ ಕೀರ್ತನೆಗಳ  ಉದ್ದೇಶ.

ಸಮಾಜ ಸುಧಾರಣಾ ಅಂಗಗಳಲ್ಲಿ ಸಾಹಿತ್ಯದ ಪಾತ್ರವೂ ಪ್ರಮುಖವಾದದ್ದು. ಸಾಹಿತ್ಯದ ಮುಖಾಂತರ ಸಮಾಜ ಸುಧಾರಣೆಯಾಗಬೇಕು ಎಂಬ ಸೊಲ್ಲು ಇಂದು ಎಲ್ಲೆಡೆಗೂ ಕೇಳಿ ಬರುತ್ತದೆ.