Your Cart

Need help? Call +91 9535015489

📖 Print books shipping available only in India. ✈ Flat rate shipping

ಮುಂಜಾವದ ಹನಿಗಳು

Gayathri Raghavendra
$0.58

Product details

Author

Gayathri Raghavendra

Publisher

Akshaya Prakashana

Book Format

Ebook

Language

Kannada

Pages

104

Year Published

2018

Category

Poetry

ಮಲೆನಾಡಿಗರು ಅದೆಷ್ಟು ಪುಣ್ಯವಂತರು. ಅತಿ ರಮಣೀಯ ಪ್ರಕೃತಿಯ ಮಧ್ಯೆ ಯಾವ ಗೌಜು ಗಲಾಟೆಯಿಲ್ಲದೆ ಪುಟ್ಟ ಪುಟ್ಟ ಶಾಂತ ಹಳ್ಳಿಗಳಲ್ಲಿ ನಿರ್ಮಲವಾದ ವಾತಾವರಣದಲ್ಲಿ ಬದುಕುತ್ತಿದ್ದೇವೆ. ಇಲ್ಲಿಯ ಪ್ರತೀ ಬೆಳಗೂ ಹೊಸತು ಪ್ರತೀ ಮುಂಜಾವೂ ಒಂದು ಉಲ್ಲಾಸ, ಒಂದು ಉತ್ಸಾಹ. ಇಂತಹ ಅದ್ಭುತ ನಿಸರ್ಗದ ನಡುವೆ ಇದ್ದು ಭಾವುಕ ಕವಿಮನದ ನನ್ನಲ್ಲಿ ಈ ಕವಿತೆಗಳು ಹುಟ್ಟಿದ್ದು ಅಚ್ಚರಿಯೇನಲ್ಲ. ದಿನವೂ ಮುಂಜಾವದಲಿ ಎದ್ದಾಗ ಕಣ್ಣಿಗೆ ಬಿದ್ದ ದೃಶ್ಯಗಳು ಹಕ್ಕಿ, ಹೂ, ಬಾನು, ಗಿಡ, ಇಬ್ಬನಿ, ಸೂರ್ಯ, ಎಲ್ಲವೂ ಕವಿತೆಯ ವಸ್ತುಗಳಾಗಿವೆ. ಅಲ್ಲದೆ ಎದ್ದಾಕ್ಷಣದ ಮನದ ಭಾವಗಳು ಕೂಡ ಮುಂಜಾವದ ಹನಿಗವಿತೆಗಳಾಗಿ ವ್ಯಕ್ತವಾಗಿ ನನ್ನ ದಿನವನ್ನ ಮುನ್ನಡೆಸಿವೆ..