Your Cart

Need help? Call +91 9535015489

📖 Print books shipping available only in India. ✈ Flat rate shipping

ನೀಲ ಆಕಾಶ

Na. Mogasale
$1.09

Product details

Author

Na. Mogasale

Publisher

Kannada Sangha Kantavar

Book Format

Ebook

Language

Kannada

Category

Poetry

ನೀಲಆಕಾಶ – ಇದು ಡಾ. ನಾ. ಮೊಗಸಾಲೆಯವರ ಸಮಗ್ರ ಕವನ ಸಂಕಲನ. ಇದರಲ್ಲಿ ಅವರ ೧೦ ಕವನ ಸಂಕಲನಗಳಿಂದ ಆಯ್ದ ಕವನಗಳು ಇವೆ. ಅವರ ಈ ವರೆಗಿನ ಕವನ ಸಂಕಲನಗಳು ಹೀಗಿವೆ.
1. ವರ್ತಮಾನದ ಮುಖಗಳು
2. ಪಲ್ಲವಿ
3. ಮೊಗಸಾಲೆಯ ನೆನಪುಗಳು
4. ಪ್ರಭವ
5. ಸ್ವಂತಕ್ಕೆ ಸ್ವಂತವತಾರ
6. ನೆಲದ ನೆರಳು
7. ಇದಲ್ಲ ಇದಲ್ಲ
8. ಇಹಪರದ ಕೊಳ
9. ಕಾಮನೆಯ ತೇರು
10. ದೇವರು ಮತ್ತೆ ಮತ್ತೆ