Your Cart

Need help? Call +91 9535015489

📖 Print books shipping available only in India. ✈ Flat rate shipping

ಶಿಶುನಾಳರ ಅನುಭಾವ ಗೀತಮಂಜರಿ

$0.97

Product details

Category

Poetry

Editor

Kavyapremi

Publisher

Samaja Pustakalaya

Pages

188

Year Published

2018

Language

Kannada

Book Format

Printbook

ಸಾಧುಗಳು ಸಿದ್ಧಪುರುಷರು ವೀರರು ಭರತಭೂಮಿಯ ಪುಣ್ಯಫಲಗಳಾಗಿದ್ದಾರೆ. ಅವರು ಹುಟ್ಟಿಬಾರದಂತಹ ಯುಗವೇ ಇಲ್ಲ  ಎಂಬ ಅರವಿಂದರ ವಾಣಿಯಂತೆ ಭತರಭೂಮಿಯಲ್ಲಿ ಅನಾದಿಕಾಲದಿಂದಲೂ ಋಷಿಗಳು, ಮುನಿಗಳು, ವೀರರು ದಿವ್ಯ ವ್ಯಕ್ತಿಗಳು ಬಾಳಿ ಬದುಕಿ, ಹಿಂದೂ ಧರ್ಮದ ಮಹತ್ವವನ್ನೆತ್ತಿ ತೋರಿದ್ದಾರೆ.

ಮಾನವ ಕುಲಕೋಟಿಯನ್ನು ಉದ್ಧಾರ ಮಾಡಿದ್ದಾರೆ.

ಇಂತಹ ಪುಣ್ಯ ಪುರುಷರಲ್ಲಿ ಶಿಶುನಾಳ ಶರೀಫ ಸಾಹೇಬರೂ ಒಬ್ಬರಾಗಿದ್ದಾರೆ. ಜಾನಪದ ಪ್ರತಿನಿಧಿಯಾದ  ಈ ಯೋಗಿಕವಿ ಸಾಮಾನ್ಯ  ಮಾನವನಿಗೂ ಅರ್ಥವಾಗುವಂತೆ  ಮಾನವತೆಯ ತತ್ತ್ವ ಬೋಧನೆ  ಮಾಡಿದ್ದಾರೆ.