Your Cart

Need help? Call +91 9535015489

📖 Print books shipping available only in India. ✈ Flat rate shipping

ತಲಲಂ ಪಂ ಪಂ 

Shweta Naragund
$0.22

Product details

Category

Poetry

Author

Shweta Naragund

Publisher

Jadabharata Prakashan

Language

Kannada

Year Published

2009

Book Format

Ebook

ತಲಲಂ ಪಂ ಪಂ
(ಮಕ್ಕಳ ಕವನಗಳು)
ಶ್ರೀಮತಿ ಶ್ವೇತಾ ನರಗುಂದ ಅವರ ‘ಕಿಂಕಿಣಿ’ ಕವನ ಸಂಕಲನವನ್ನು 2006 ರಲ್ಲಿ ಜಡಭರತ ಪ್ರಕಾಶನದಿಂದ ಪ್ರಕಟಿಸಲಾಗಿತ್ತು. ಕಳೆದ 2-3 ವರ್ಷಗಳಲ್ಲಿ ಅವರ ಸೃಜನಶೀಲ ಪ್ರಕ್ರಿಯೆ ಮಕ್ಕಳ ಓಲೈಕೆಯ ಹಿನ್ನೆಲೆಯಲ್ಲಿ ಅವರಿಗಾಗಿ ಗುಣುಗುಣಿಸುತ್ತಿರುವ ಲಾಲಿ ಪದ್ಯಗಳ ಜೊತೆಗೆ ಶಬ್ದಗಳ ಕಿಂಕಿಣಿ ನಾದವನ್ನು ಶಬ್ದಗಳಲ್ಲಿ ಹಿಡಿದಿಟ್ಟು ಇತರರಿಗೂ ನೀಡುವಂತೆ ಪ್ರಯತ್ನಿಸಿದ್ದಾರೆ. ಅವರ ಶಬ್ದಗಳ ಲಾಲಿತ್ಯ ಮಕ್ಕಳ ಜ್ಞಾಪಕ ಶಕ್ತಿಯ ವರ್ಧನೆಗೆ ಖಂಡಿತವಾಗಿಯೂ ಸಹಕಾರಿಯಾಗಬಲ್ಲದು.
‘ತಲಲಂ ಪಂ ಪಂ’ ಸಂಗ್ರಹ ಧ್ವನಿಯ ರಭಸದಲ್ಲಿಯೂ ಅರ್ಥ ಧ್ವನಿಗಳನ್ನು ಹುಟ್ಟಿಸುತ್ತಲೇ ಮಕ್ಕಳ ರಸಸಂಗ್ರಹಣಕ್ಕೆ ಪೂರಕವಾಗಿದೆ.