
ವ್ಯಾಸರಾಯರ ಹಾಡುಗಳು
₹40.00
Product details
Category | Poetry |
---|---|
Editor | Kavyapremi |
Publisher | Samaja Pustakalaya |
Pages | 151 |
Year Published | 2001 |
Language | Kannada |
Book Format | Printbook |
ವ್ಯಾಸರಾಜರು ಹರಿದಾಸ ಪರಂಪರೆಯ ಜನಕರಾದುದಲ್ಲದೇ ಶ್ರೇಷ್ಠ ಆಧ್ಯಾತ್ಮ ಸಾಧಕರೂ ಸಾಹಿತ್ಯ ಬಲ್ಲವರೂ ಆಗಿದ್ದಾರೆ. ಹರಿಸರ್ವೋತ್ತಮ ಭಾವವು ಅವರ ಅನೇಕ ಕೀರ್ತನೆಗಳ ಬೆನ್ನೆಲುವಾಗಿದೆ.
ಕನ್ನಡದ ವೇದೋಪನಿಷತ್ತುಗಳಂತಿರುವ ದಾಸ ಸಾಹಿತ್ಯವು ಒಂದು ಅಮೌಲ್ಯ ನಿಧಿ, ನಶಿಸಿ ಹೋಗುತ್ತಿರುವ ಈ ನಿಧಿಯನ್ನು ಅನೇಕ ಮಹನೀಯರ ಸಂಘ –ಸಂಸ್ಥೆಗಳವರು ಉಳಿಸಿಕೊಂಡು ಬಂದಿದ್ದಾರೆ.
Customers also liked...
-
Dakshayani Vishwanath Hegde
₹100.00₹60.00 -
G.R.Parimala Rao
₹20.00₹12.00 -
Deepika Chate
₹90.00₹54.00 -
Ninganna Kunti
₹40.00₹24.00 -
Umesh Munavalli
₹80.00₹48.00 -
G.R.Parimala Rao
₹80.00₹48.00