
ಯತ್ಕಿಂಚಿತ್
Jayashree Deshpande$0.97 $0.58
Product details
Author | Jayashree Deshpande |
---|---|
Publisher | VIVIDLIPI |
Category | Poetry |
Book Format | Ebook |
Pages | 62 |
Language | Kannada |
Year Published | 2019 |
ಈ ‘ಯತ್ಕಿಂಚಿತ್; ಎನ್ನುವ ಸಂಕಲನದಲ್ಲಿ ಕವಿತೆಗಳನ್ನು ನೋಡಬಹುದು. ಇದರಲ್ಲಿ ಸೇರಿರುವ 45 ಕವಿತೆಗಳು ಅಂಥ ವಿಶಿಷ್ಟ ಅನುಭವಗಳನ್ನು ಕಟ್ಟಿಕೊಡಲು ಯತ್ನಿಸುತ್ತವೆ. ಇಲ್ಲಿ ಏರುದನಿಯ ಮಾತಿನ ಅಬ್ಬರವಿಲ್ಲ; ಕ್ಲಿಷ್ಟ ಅಸ್ಪಷ್ಟ ವಿಚಾರಗಳ ಮಂಡನೆಯಿಲ್ಲ; ಹುಸಿ ಉಪದೇಶಗಳಿಲ್ಲ, ಮಾತಿನ ದುಂದಾಗಲೀ ಅವಿಶದತೆಯಾಗಲೀ ಇಲ್ಲ. ಬದಲಾಗಿ ತನಗೆ ತಾನೇ, ಅಥವಾ ಆಪ್ತರೊಂದಿಗೆ ಹಂಚಿಕೊಳ್ಳುವ ರೀತಿಯ ಪಿಸುನುಡಿಗಳಿವೆ. ಬದುಕನ್ನು ಪ್ರಾಂಜಲವಾಗಿ ನಿರುಕಿಸುವ, ಶೋಧಕ ದೃಷ್ಟಿಯ ಬೆರಗಿನ ಕಣ್ಣುಗಳಿವೆ. ಸರಳ ಮಾತುಗಳಲ್ಲೇ ಸಂಕೀರ್ಣವಾದದ್ದನ್ನು ಹೇಳುವ ಪ್ರಯತ್ನವಿದೇ.
Customers also liked...
-
Ramesh Hegde
$0.60$0.36 -
G.R.Parimala Rao
$0.73$0.44 -
Shweta Naragund
$0.36$0.22 -
Ninganna Kunti
$0.48$0.29 -
Umesh Munavalli
$0.97$0.58 -
Pramod Joshi
$0.73$0.44