Your Cart

Need help? Call +91 9535015489

📖 Print books shipping available only in India. ✈ Flat rate shipping

ಮನಸ್ಸೇ ನೀ ಪ್ರಶಾಂತವಾಗಿರು

C R Chandrashekhar
$0.60

Product details

Author

C R Chandrashekhar

Publisher

Nava Karnataka

Book Format

Ebook

Language

Kannada

Pages

108

Year Published

2021

Category

Psychology

ಮನೆಯ ಒಳಗೆ-ಹೊರಗೆ ಪ್ರೀತಿ ಸತ್ತಿದೆ. ಬದುಕು ಯಾಂತ್ರಿಕವಾಗಿದೆ. ಜಗತ್ತು ಅಶಾಂತಿಯ ಗೂಡಾಗಿದೆ. ಹೀಗಿರುವಾಗ ‘ಪ್ರಶಾಂತ ಮನಸ್ಸಿ’ನ ನಿರೀಕ್ಷೆ ಎಲ್ಲರ ಅಭಿಲಾಷೆಯೇನೋ ಸರಿ. ಸದಾ ಬೇಸರ, ದುಃಖ, ಅತೃಪ್ತಿ, ಅನುಮಾನ, ನಿರಾಸೆ ತುಂಬಿಕೊಂಡೇ ಓಡಾಡುವ ನಾವು ಒಂದು ಸಣ್ಣ ರಿಲ್ಯಾಕ್ಸ್ ಗಾಗಿ ಕಾದಿರುತ್ತೇವೆ. ಒಂದು ಪ್ರೀತಿಯ ಮಾತಿಗಾಗಿ ಹಂಬಲಿಸುತ್ತಿರುತ್ತೇವೆ. ಒಂದು ಪುಟ್ಟ ನಗುವಿಗಾಗಿ ಕಾದಿರುತ್ತೇವೆ. ಆದರೆ ಅದು ಯಾರಿಗೂ ಗೊತ್ತೇ ಆಗುವುದಿಲ್ಲ. ಏಕೆಂದರೆ ಎಲ್ಲರೂ ಅವರದೇ ಆದ ಗಡಿಬಿಡಿಯಲ್ಲಿ ಮುಳುಗಿರುತ್ತಾರೆ. ಹಾಗಾದರೆ ನಮ್ಮ ಮನಸ್ಸು ಪ್ರಶಾಂತವಾಗಿರಲು, ಉಲ್ಲಾಸದಿಂದಿರಲು ಏನು ಮಾಡಬೇಕು? ಏನಾದರೂ ಸರಳ ಮಾರ್ಗಗಳಿವೆಯೆ? ಅವುಗಳ ಬಗ್ಗೆ ಈ ಪುಸ್ತಕದಲ್ಲಿ ತಿಳಿಯಬಹುದಾಗಿದೆ.