
ನಿಮ್ಮ ಮಾನಸಿಕ ಆರೋಗ್ಯವನ್ನು ಹೆಚ್ಚಿಸಿಕೊಳ್ಳಿ
C R Chandrashekhar$1.45 $1.31
Product details
Author | C R Chandrashekhar |
---|---|
Publisher | Nava Karnataka |
Book Format | Ebook |
Language | Kannada |
Pages | 212 |
Year Published | 2021 |
Category | Psychology |
ದೃಢವಾದ ಮನಸ್ಸು ಎಂದರೇನು, ಅದನ್ನು ಪಡೆಯುವುದು ಹೇಗೆ? ಆಲೋಚನಾಶಕ್ತಿ, ಕಲಿಯುವ ಸಾಮರ್ಥ್ಯ, ಜ್ಞಾಪಕ ಶಕ್ತಿಯನ್ನು ವೃದ್ಧಿಸಿಕೊಳ್ಳುವುದು ಸಾಧ್ಯವೇ? ಮನಸ್ಸನ್ನು ಮುತ್ತಿ ಕಾಡುವ ಅಂಜಿಕೆ, ಖಿನ್ನತೆ, ಕೀಳರಿಮೆಗಳನ್ನು ನಿವಾರಿಸಿಕೊಳ್ಳುವುದು ಹೇಗೆ? ಮುಪ್ಪಿನಲ್ಲೂ ಮನಸ್ಸಿನ ನೆಮ್ಮದಿಯನ್ನು ಕಾಪಾಡಿಕೊಳ್ಳುವುದು ಹೇಗೆ? ಎಲ್ಲರನ್ನೂ ಕಂಗೆಡಿಸುವ ಸಾವನ್ನು ಎದುರಿಸುವುದು ಹೇಗೆ? ಸಾವು ಬಂದರೂ, ನಮ್ಮ ಪ್ರೀತಿಪಾತ್ರರನ್ನು ಕೊಂಡೊಯ್ದರೂ, ಸ್ಥಿತಪ್ರಜ್ಞರಾಗಿರಲು ಸಾಧ್ಯವೇ? ಉತ್ತಮ ಪರಿಸರ, ಧಾರ್ಮಿಕ ಆಚರಣೆಗಳು, ಸಾಂಸ್ಕೃತಿಕ ಚಟುವಟಿಕೆಗಳು, ಪ್ರಾಣಾಯಾಮ, ಯೋಗ, ಸೃಜನಶೀಲ ಚಟುವಟಿಕೆಗಳು ನಮ್ಮ ಮಾನಸಿಕ ಆರೋಗ್ಯವನ್ನು ಹೆಚ್ಚಿಸಬಲ್ಲವೇ? ಇಂತಹ ಅನೇಕ ಪ್ರಶ್ನೆಗಳಿಗೆ ಸೂಕ್ತ ಉತ್ತರಗಳು ಈ ಪುಸ್ತಕದಲ್ಲಿವೆ.
Customers also liked...
-
T.P.Ashok
$8.00 -
Girish Karnad
$0.48$0.29 -
Shrinivas Vaidya
$1.21$0.73 -
Rajani Narahalli
$3.63$2.18 -
Vivek Shanbhag
$5.00 -
Girish Karnad
$4.53$2.72