
ಸ್ಪರ್ಧೆಯೋ? ಸಹಕಾರವೋ?
Mahabaleshwar Rao$0.79 $0.71
Product details
Author | Mahabaleshwar Rao |
---|---|
Publisher | Nava Karnataka |
Book Format | Ebook |
Language | Kannada |
Pages | 72 |
Year Published | 2021 |
Category | Psychology |
ಸ್ಪರ್ಧೆ-ಹೌದು, ನಾವಿಂದು ಎಲ್ಲ ರಂಗಗಳಲ್ಲೂ ಸ್ಪರ್ಧೆಯನ್ನೆದುರಿಸಲೇಬೇಕಾದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೊಬ್ಬರ ಏಳ್ಗೆಯನ್ನು ಸಹಿಸದೆ ‘ಓವರ್ ಟೇಕ್’ ಮಾಡುವ ಪ್ರವೃತ್ತಿ ಹೆಚ್ಚಾಗಿದೆ. ಸ್ಪರ್ಧಿಸಿ ಗೆಲ್ಲಲು ಅಡ್ಡದಾರಿಗಳನ್ನು ಹಿಡಿಯಲು ಹಿಂಜರಿಯುವುದಿಲ್ಲ. ಹಿಂದಿನ ಚಕ್ರವರ್ತಿಗಳಂತೆ ಭೂಮಿಗೆ ತಾನೊಬ್ಬನೇ ಶ್ರೇಷ್ಠನಾಗಿ ಮೆರೆವ ಇಚ್ಛೆ ಅಥವಾ ದುರುದ್ದೇಶವನ್ನು ಈಗ ಮಹತ್ವಾಕಾಂಕ್ಷೆ ಎಂದು ವರ್ಣಿಸಲಾಗುತ್ತಿದೆ.
ಇಂದು ಈ ಆಕಾಂಕ್ಷೆಯನ್ನು ಪ್ರಾಥಮಿಕ ಶಾಲಾ ಮಟ್ಟದಲ್ಲಿಯೇ ಶಿಕ್ಷಕ-ಪಾಲಕರಿಬ್ಬರು ಸೇರಿಯೇ ಮಕ್ಕಳ ಎಳೆ ಮನಸ್ಸಿನಲ್ಲಿ ಬಿತ್ತುತ್ತಿದ್ದಾರೆ. ಬಿತ್ತಿದಂತೆ ಬೆಳೆ! ಮಕ್ಕಳೂ ಸಹ ತನ್ನಷ್ಟೇ ಅಥವಾ ತನಗಿಂತಲೂ ಹೆಚ್ಚು ಅಂಕ ಗಳಿಸಿದ ಸಹಪಾಠಿಯನ್ನು ಪ್ರತಿಸ್ಪರ್ಧಿ ಎಂದು ಗುರುತಿಸಿ ಆತನನ್ನು ದ್ವೇಷಿಸತೊಡಗುತ್ತದೆ. ಅಲ್ಲಿಗೆ ಸ್ನೇಹಮಯ ಸಂಬಂಧ ಎಳೆವೆಯಲ್ಲೇ ಕೊನೆಗೊಂಡು ಎದುರಾಳಿಯನ್ನು ತುಳಿಯುವ ಪ್ರವೃತ್ತಿ ಮುಂದೆ
ಜೀವನದುದ್ದಕ್ಕೂ ಎಲ್ಲ ರಂಗಗಳಲ್ಲೂ ವಿಜೃಂಭಿಸತ್ತದೆ. ರಾಜಕೀಯ -ಶಿಕ್ಷಣ -ಸಾಹಿತ್ಯ-ಕ್ರೀಡೆ ಎಲ್ಲ ಕಡೆಯೂ ಕಣ್ಣಿಗೆ ರಾಚುವಂತೆ ಇರುವ, ಸ್ನೇಹ ಸಂಬಂಧವನ್ನು ಹಾಳುಗೆಡಹುವ ಇಂಥ ಸ್ಪರ್ಧೆಗಳು ಬೇಕೇ? ಸ್ಪರ್ಧೆಗಳು ಆರೋಗ್ಯಕರವಾಗಿರಲಿ ಎಂದು ಕೃತಿ ಆಶಿಸುತ್ತದೆ.
Customers also liked...
-
Girish Karnad
$0.48$0.29 -
U.R. Ananthamurthy
$2.90$2.32 -
Akshara K V
$5.00 -
Prakash Garud
$0.73$0.44 -
Akshara K V
$5.00 -
T.P.Ashok
$4.23$2.54