
ಏನು? ಗಣಿತ ಅಂದ್ರಾ?
Shailaja B S$1.09 $0.98
Product details
Author | Shailaja B S |
---|---|
Publisher | Nava Karnataka |
Book Format | Ebook |
Language | Kannada |
Pages | 124 |
Year Published | 2021 |
Category | Science |
ಏನು? ಗಣಿತ ಅಂದ್ರಾ? “ಬೇಡಪ್ಪ ಬೇಡ” – ಇದು ಸಾಧಾರಣವಾಗಿ ದೊರಕುವ ಉತ್ತರ. ಆದರೆ ಗಣಿತ ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿದೆ. ವಿಜ್ಞಾನ ಮಾತ್ರವಲ್ಲ. ಆಟ, ಸಂಗೀತ, ಮೋಜು, ಜೂಜು… ಎಲ್ಲೆಲ್ಲೂ. ‘ನಿಗೂಢ ಅಕ್ಷರಗಳು’, ‘ಹದ್ದು ಬಿಟ್ಟು ಕೊಟ್ಟ ಗುಟ್ಟು’, ‘ಎಣಿಸುವ ಆಟ’, ‘ನಾಯಿ ಮತ್ತು ಭೌತಶಾಸ್ತ್ರ’, ‘ಕೈಲಾಸಂ ಕಲಿಸಿದ ಅಲ್ಜೀಬ್ರಾ’, ‘ಗಾನದೋಸೆಯ ಹುಟ್ಟು’ ‘ಕುಡುಕನ ನಡಿಗೆ-ಸೂರ್ಯನೆಡೆಗೆ’-ಇವೇ ಮುಂತಾದ ಕುತೂಹಲಕರ ಅಧ್ಯಾಯಗಳಿಗಾಗಿ ಈ ಪುಸ್ತಕ ಓದಿ. ಗಣಿತದೊಡನೆ ನಮ್ಮ ನೆಂಟಸ್ತಿಕೆಯ ಸೂಕ್ಷ್ಮ ಪರಿಚಯವೇ ಈ ಪುಸ್ತಕದ ಮೂಲ ಉದ್ದೇಶ.
Customers also liked...
-
U.R. Ananthamurthy
$6.00 -
Girish Karnad
$0.97$0.58 -
Girish Karnad
$0.48$0.29 -
R K Shanubhog
$0.73$0.44 -
Akshara K V
$5.00 -
Akshara K V
$5.00