ಸಣ್ಣ ಸಣ್ಣ ಸಂಗತಿಗಳೆಡೆಗೆ ಮಕ್ಕಳು ಗಮನ ಹರಿಸಿ, ವೈಜ್ಞಾನಿಕ ದೃಷ್ಟಿಯನ್ನು ಬೆಳೆಸಿಕೊಳ್ಳಲು ಸಹಕಾರಿಯಾಗುವಂತೆ ಕೃತಿಯನ್ನು ರಚಿಸಲಾಗಿದೆ. ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ದೃಢವಾಗುತ್ತದೆ ಮತ್ತು ಮಕ್ಕಳು ವಿಜ್ಞಾನವನ್ನು ಕುತೂಹಲದಿಂದ ಕಲಿಯುತ್ತಾರೆ ಹಾಗೂ ಮನರಂಜನೆಯೂ ಇಲ್ಲಿರುವುದರಿಂದ ಕಲಿಕೆ ಅರ್ಥಪೂರ್ಣವಾಗಿಸುತ್ತದೆ.
Sale!
ಕಚಗುಳಿ ಇಟ್ಟಾಗ ನಗುವೇಕೆ?
$0.60
ಈ ಪುಸ್ತಕವು ಮಕ್ಕಳನ್ನು ಚಿಂತನಶೀಲರನ್ನಾಗಿ ಮಾಡುವ ಕಥನಗಳನ್ನು ಒಳಗೊಂಡಿದೆ.
Reviews
There are no reviews yet.